ಮಾವಿನ ಹಣ್ಣಿನ ಸಿಪ್ಪೆಯ ಎಸೆಯಬೇಡಿ; ಇದ್ರಿಂದ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿ….

ಬೆಂಗಳೂರು: ಮಾವು ಹಣ್ಣುಗಳ ರಾಜ ಎನ್ನಲಾಗುತ್ತದೆ. ಮಾವು ಬೇಸಿಗೆ ಕಾಲದಲ್ಲಿ ಮಾತ್ರ ಸಿಗುತ್ತದೆ. ಈ ಹಣ್ಣಿನಲ್ಲಿ ರುಚಿಯೂ ಅದ್ಭುತ. ಪೋಷಕಾಂಶಗಳು ಹೆರಳವಾಗಿವೆ. ಮಾವಿನ ಹಣ್ಣನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಸಾಮಾನ್ಯವಾಗಿ ಹಣ್ಣುಗಳನ್ನು ತಿಂದು ಸಿಪ್ಪೆ ಬಿಸಾಕುತ್ತೇವೆ. ಆದರೆ ಈ ಸಿಪ್ಪೆಯಿಂದ ಕೂಡಾ ಉಪಯೋಗ ಇದೆ ಎಂದು ಹೇಳಿದರೆ ನಿಮಗೆ ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರೆ ಖಂಡಿತಾ ಇದು ಸತ್ಯ…. ಮಾವಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಏಕೆಂದರೆ ಈ ಚರ್ಮವು … Continue reading ಮಾವಿನ ಹಣ್ಣಿನ ಸಿಪ್ಪೆಯ ಎಸೆಯಬೇಡಿ; ಇದ್ರಿಂದ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿ….