ಹಮಾಸ್​ ಕೃತ್ಯ ಖಂಡಿಸಿ ಪೋಸ್ಟ್​ ಮಾಡಿದ ಮಂಗಳೂರು ಮೂಲದ ವೈದ್ಯ ಬಹರೇನ್​ನಲ್ಲಿ ಬಂಧನ: ಕೆಲಸದಿಂದಲೂ ವಜಾ

ಮಂಗಳೂರು: ಇಸ್ರೇಲ್​ ಮೇಲೆ ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು 5 ಸಾವಿರ ರಾಕೆಟ್​ಗಳಿಂದ ದಾಳಿ ಮಾಡಿದ್ದನ್ನು ಖಂಡಿಸಿ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದ ಮಂಗಳೂರು ಮೂಲದ ವೈದ್ಯನನ್ನು ಬಹರೇನ್ ಪೊಲೀಸರು ಬಂಧಿಸಿದ್ದಾರೆ.​ ಡಾ. ಸುನೀಲ್ ರಾವ್, ಬಂಧನಕ್ಕೆ ಒಳಗಾದ ವೈದ್ಯ. ಸೈಬರ್‌ ಅಪರಾಧವೆಂದು ಪರಿಗಣಿಸಿ ಸುನೀಲ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಸುನೀಲ್​ ಕ್ಷಮೆ ಸಹ ಕೋರಿದ್ದರು. ನಾನು ಈ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ಪ್ರಸ್ತುತ ಸಂದರ್ಭದಲ್ಲಿ ಇದೊಂದು ಸೂಕ್ಷ್ಮ … Continue reading ಹಮಾಸ್​ ಕೃತ್ಯ ಖಂಡಿಸಿ ಪೋಸ್ಟ್​ ಮಾಡಿದ ಮಂಗಳೂರು ಮೂಲದ ವೈದ್ಯ ಬಹರೇನ್​ನಲ್ಲಿ ಬಂಧನ: ಕೆಲಸದಿಂದಲೂ ವಜಾ