ಆಂಧ್ರ ಲಾರಿಯಲ್ಲಿ ರಕ್ತ ಚಂದನ, TN ನೋಂದಣಿ ಕಾರಿನಲ್ಲಿ ಎಸ್ಕಾರ್ಟ್.. ಕರ್ನಾಟಕದಲ್ಲಿ ತಗ್ಲಾಕಂಡ ಕಿಲಾಡಿಗಳು!

ಮಂಗಳೂರು: ಮಂಗಳೂರು ತಾಲೂಕಿನ ಕೆಂಚನಕೆರೆಯಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ತೆಗೆದುಕೊಂಡ ಅರಣ್ಯ ಸಂಚಾರಿ ದಳದ ಅಧಿಕಾರಿಗಳು 7 ಮಂದಿಯನ್ನು ಬಂಧಿಸಿದ್ದಾರೆ. ಅಲಾಡಿ ರಾಜೇಶ್ ರೆಡ್ಡಿ, ಅನಿಲ್ ಕುಮಾರ್, ಪಾಲ್‌ರಾಜ್, ದಿನೇಶ್ ಕುಮಾರ್, ಕುಂಜ್ಞ ಮಹಮದ್ ಅನಿಲ್ ಕುಮಾರ್, ಶಮೀರ್. ಎಸ್ ಬಂಧಿತರು. ಆರೋಪಿಗಳು ಆಂಧ್ರ ಪ್ರದೇಶ ನೋಂದಣಿಯ ಐಸರ್​​ ವಾಹನದಲ್ಲಿ ರಕ್ತ ಚಂದನವನ್ನು ಹುಲ್ಲಿನ ಚೀಲದಲ್ಲಿ ಮುಚ್ಚಿ ಸಾಗಿಸುತ್ತಿದ್ದರು. ಇದಕ್ಕೆ ತಮಿಳುನಾಡು ನೋಂದಣಿಯ ಮಹೇಂದ್ರ ಮೊರೇಜೋ ವಾಹನ ಬೆಂಗಾವಲಿಗಿದ್ದು, … Continue reading ಆಂಧ್ರ ಲಾರಿಯಲ್ಲಿ ರಕ್ತ ಚಂದನ, TN ನೋಂದಣಿ ಕಾರಿನಲ್ಲಿ ಎಸ್ಕಾರ್ಟ್.. ಕರ್ನಾಟಕದಲ್ಲಿ ತಗ್ಲಾಕಂಡ ಕಿಲಾಡಿಗಳು!