14 ಟನ್ ಕಬ್ಬು ತುಂಬಿದ ಗಾಡಿ ಎಳೆದ ಜೋಡೆತ್ತು!

ಮದ್ದೂರು: ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ 14 ಟನ್ ಕಬ್ಬು ತುಂಬಿದ್ದ ಗಾಡಿಯನ್ನು ಎಳೆಯುವ ಮೂಲಕ ಜೋಡೆತ್ತು ಗಮನ ಸೆಳೆದಿವೆ. ಎಚ್.ಮಲ್ಲಿಗೆರೆ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿರುವ ಜಿ.ಗುಂಡಿಪಟ್ಟಣ್ಣದ ಆಲೆಮನೆಗೆ 14 ಟನ್ ಕಬ್ಬು ಸಾಗಿಸಿ ಯುವಕರು ಸಾಹಸ ಮೆರೆದಿದ್ದಾರೆ. ಗಾಡಿಯೊಂದಕ್ಕೆ ಸಾಮಾನ್ಯವಾಗಿ 4-5 ಟನ್ ಕಬ್ಬು ತುಂಬಲಾಗುತ್ತದೆ. ಈ ಹಿಂದೆ ಕೆ.ಎಂ.ದೊಡ್ಡಿಯಲ್ಲಿ 12 ಟನ್ ಕಬ್ಬನ್ನು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗಿತ್ತು ಎನ್ನಲಾಗಿದೆ. ಆ ದಾಖಲೆ ಮುರಿಯುವ ಸಲುವಾಗಿ ರಾಸುಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ 14 … Continue reading 14 ಟನ್ ಕಬ್ಬು ತುಂಬಿದ ಗಾಡಿ ಎಳೆದ ಜೋಡೆತ್ತು!