ಅಶ್ಲೀಲ ವಿಡಿಯೋ ತೋರಿಸಿ, ಅಂಗಾಂಗ ಮುಟ್ಟಿ ದೌರ್ಜನ್ಯ: ಮಂಡ್ಯದಲ್ಲಿ ಮುಖ್ಯಶಿಕ್ಷಕನ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು

ಮಂಡ್ಯ: ಮಳವಳ್ಳಿಯಲ್ಲಿ (Malavalli minor girl rape case) ಟ್ಯೂಷನ್​ ಮೇಲ್ವಿಚಾರಕನ ಕಾಮದಾಹಕ್ಕೆ ಬಾಲಕಿಯೊಬ್ಬಳು ಬಲಿಯಾದ ಘಟನೆ ಮಾಸುವ ಮುನ್ನವೇ ಮಂಡ್ಯ(Mandya)ದಲ್ಲಿ ಮತ್ತೊಂದು ಕಹಿ ಘಟನೆ ವರದಿಯಾಗಿದೆ. ಮುಖ್ಯಶಿಕ್ಷಕ (Teacher)ನೊಬ್ಬನ ಕರಾಳ ಮುಖ ಬಯಲಾಗಿದ್ದು, ಆತನ ಕಿರುಕುಳ ಹಾಗೂ ಅಸಭ್ಯ ವರ್ತನೆಯಿಂದ ಬೇಸತ್ತು ಮಕ್ಕಳೇ ಸಿಡಿದೆದ್ದಿದ್ದಾರೆ. ಪಾಂಡವಪುರ (Pandavapura) ತಾಲೂಕಿನ ಕಟ್ಟೇರಿ ಗ್ರಾಮದ RMSV ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶಿಕ್ಷಕನಿಗೆ ವಿದ್ಯಾರ್ಥಿನಿಯರೆಲ್ಲ ಸೇರಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರೌಢ ಶಾಲೆ … Continue reading ಅಶ್ಲೀಲ ವಿಡಿಯೋ ತೋರಿಸಿ, ಅಂಗಾಂಗ ಮುಟ್ಟಿ ದೌರ್ಜನ್ಯ: ಮಂಡ್ಯದಲ್ಲಿ ಮುಖ್ಯಶಿಕ್ಷಕನ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು