ಮಗಳ ಚೀರಾಟ ಕೇಳಿ ಪಾಲಕರು ಓಡಿ ಬರುವಷ್ಟರಲ್ಲಿ ಹೆಣವಾಗಿದ್ದಳು! ಅಲ್ಲೇ ಕುಳಿತಿದ್ದ ಬಾಲಕ ಬಾಯ್ಬಿಟ್ಟ ಸ್ಫೋಟಕ ರಹಸ್ಯ

ಮಂಡ್ಯ: ಅವರು ಊರಿಂದ ಊರಿಗೆ ಕಬ್ಬು ಕಟಾವು ಕೆಲಸ ಮಾಡಿಕೊಂಡು ದಿನ ದೂಡುತ್ತಿದ್ರು. ಬಡತನದ ನಡುವೆಯೂ ತಮ್ಮ ಮಕ್ಕಳೊಂದಿಗೆ ದಿನ ಕಳೆಯುತ್ತಿದ್ದ ಆ ಕುಟುಂಬದಲ್ಲಿ ಭಯಾನಕ ಘಟನೆ ನಡೆದುಹೋಗಿದೆ. ತಮ್ಮ ಜತೆಯಲ್ಲೇ ಕಬ್ಬು ಕಟಾವು ಮಾಡುತ್ತಿದ್ದ 12 ವರ್ಷದ ಮಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು. ಅದಾದ ಕೆಲ ಕ್ಷಣಗಳಲ್ಲೇ ಮಗಳ ಚೀರಾಟ ಕೇಳಿ ಗಾಬರಿಯಿಂದ ಹೋಗಿ ನೋಡಿದ ಹೆತ್ತವರಿಗೆ ಕಂಡಿದ್ದು ಮಾತ್ರ ಭಯಾನಕ ದೃಶ್ಯ. ಆ ಬಾಲಕಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದಳು. ಯಾವುದೋ ಪ್ರಾಣಿ ದಾಳಿ ಮಾಡಿರಬಹುದು … Continue reading ಮಗಳ ಚೀರಾಟ ಕೇಳಿ ಪಾಲಕರು ಓಡಿ ಬರುವಷ್ಟರಲ್ಲಿ ಹೆಣವಾಗಿದ್ದಳು! ಅಲ್ಲೇ ಕುಳಿತಿದ್ದ ಬಾಲಕ ಬಾಯ್ಬಿಟ್ಟ ಸ್ಫೋಟಕ ರಹಸ್ಯ