ಯಾರು ಈ ಸ್ಯಾಂಟ್ರೋ ರವಿ? ಮಂಡ್ಯದ ಮಂಜುನಾಥ್​ ಸ್ಯಾಂಟ್ರೋ ರವಿಯಾಗಿದ್ದು ಹೇಗೆ? ಇಲ್ಲಿದೆ ಈತನ ಕರಾಳ ಹಿನ್ನೆಲೆ!

ಮಂಡ್ಯ: ಸ್ಯಾಂಟ್ರೋ ರವಿ ಎಂಬ ಹೆಸರು ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆಡಳಿತ ಪಕ್ಷದ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ವಿರೋಧ ಪಕ್ಷದ ನಾಯಕರ ಬಾಯಿಯಲ್ಲೂ ಈ ರವಿಯದ್ದೇ ಮಾತು. ಹಾಗಾದರೆ, ಈ ಸ್ಯಾಂಟ್ರೋ ರವಿ ಯಾರು? ಈತನ ಹೆಸರು ರಾಜಕಾರಣಿಗಳ ಜೊತೆ ಏಕೆ ಥಳಕು ಹಾಕಿಕೊಂಡಿದೆ? ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಯಾಂಟ್ರೋ ರವಿ ಹಿನ್ನೆಲೆ ಏನು ಎಂಬುದರ ವಿವರ ಇಲ್ಲಿದೆ.. ಅಂದಹಾಗೆ 52 ವರ್ಷದ ಸ್ಯಾಂಟ್ರೋ … Continue reading ಯಾರು ಈ ಸ್ಯಾಂಟ್ರೋ ರವಿ? ಮಂಡ್ಯದ ಮಂಜುನಾಥ್​ ಸ್ಯಾಂಟ್ರೋ ರವಿಯಾಗಿದ್ದು ಹೇಗೆ? ಇಲ್ಲಿದೆ ಈತನ ಕರಾಳ ಹಿನ್ನೆಲೆ!