ಹೊಸ ದಿಶಾ: ಎಸ್​ಎಲ್​ವಿ ಮೂಲಕ ಮಂಡ್ಯ ರಮೇಶ್ ಮಗಳ ಎಂಟ್ರಿ…

ಬೆಂಗಳೂರು: ಐದು ವರ್ಷಗಳ ಹಿಂದೆ ಬಿಡುಗಡೆಯಾದ ‘ದೇವರ ನಾಡಲ್ಲಿ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಮಂಡ್ಯ ರಮೇಶ್ ಮಗಳು ದಿಶಾ ರಮೇಶ್. ಅವರ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದರೂ, ಅದ್ಯಾಕೋ ಇನ್ನೊಂದು ಚಿತ್ರದಲ್ಲಿ ದಿಶಾ ಹೆಸರು ಕಾಣಲಿಲ್ಲ. ಇದೀಗ, ಐದು ವರ್ಷಗಳ ನಂತರ ‘ಎಸ್​ಎಲ್​ವಿ’ ಎಂಬ ಚಿತ್ರದ ಮೂಲಕ ರೀಎಂಟ್ರಿ ಕೊಟ್ಟಿದ್ದಾರೆ. ‘ಎಸ್​ಎಲ್​ವಿ’ ಎಂದರೆ, ಮೊದಲು ಆ ಹೆಸರಿನ ಹೋಟೆಲ್ ಗಮನಕ್ಕೆ ಬರಬಹುದು. ಅಲ್ಲಿನ ಸ್ಪೆಷಾಲಿಟಿಯಾದ ಇಡ್ಲಿ-ಚಟ್ನಿ ನೆನಪಾಗಬಹುದು. ಆದರೆ, ಇಲ್ಲಿ … Continue reading ಹೊಸ ದಿಶಾ: ಎಸ್​ಎಲ್​ವಿ ಮೂಲಕ ಮಂಡ್ಯ ರಮೇಶ್ ಮಗಳ ಎಂಟ್ರಿ…