ಕಾವೇರಿ ಕಿಚ್ಚಿಗೆ ಸಕ್ಕರೆ ನಾಡು ಸ್ತಬ್ಧ: ಮಂಡ್ಯ ಬಂದ್​ಗೆ JDS-BJP ನಾಯಕರ ಸಾಥ್​, ಇಂದು ಸಂಚಾರದಲ್ಲಿ ವ್ಯತ್ಯಯ

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ಅನ್ನದಾತರ ಪ್ರತಿಭಟನೆ ಇದೀಗ ಬಂದ್​ ಸ್ವರೂಪ ಪಡೆದುಕೊಂಡಿದೆ. ನೀರು ಹರಿಸುವಂತೆ ಸುಪ್ರೀಂಕೋರ್ಟ್​ ಆದೇಶ ನೀಡಿರುವುದು ಮತ್ತು ಕಾವೇರಿ ನೀರಿನ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ಇಂದು ಬಂದ್ ಹಮ್ಮಿಕೊಳ್ಳಲಾಗಿದೆ. ರೈತ ಹಾಗೂ ಕನ್ನಡ ಪರ ಸಂಘಟನೆಗಳು ಮಂಡ್ಯ ನಗರ, ಮದ್ದೂರು ಪಟ್ಟಣದಲ್ಲಿ ಬಂದ್​ಗೆ ಕರೆ … Continue reading ಕಾವೇರಿ ಕಿಚ್ಚಿಗೆ ಸಕ್ಕರೆ ನಾಡು ಸ್ತಬ್ಧ: ಮಂಡ್ಯ ಬಂದ್​ಗೆ JDS-BJP ನಾಯಕರ ಸಾಥ್​, ಇಂದು ಸಂಚಾರದಲ್ಲಿ ವ್ಯತ್ಯಯ