ಯಕ್ಷಗಾನ ಪ್ರಿಯೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಿ

ಕೊಕ್ಕರ್ಣೆ: ಬ್ರಹ್ಮಾವರದಿಂದ 18 ಕಿ.ಮೀ.ದೂರದಲ್ಲಿರುವ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಮನ್ಮಹಾರಥೋತ್ಸವ ಫೆ.10ರಿಂದ ತೊಡಗಿ 16ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ. ಫೆ.10ರಂದು ಬೆಳಗ್ಗೆ ಬಾರಾಳಿ ಶ್ರೀಮಹಾಗಣಪತಿ ಸನ್ನಿಧಿಯಲ್ಲಿ ಗಣಪತಿ ಹೋಮ, ರಾತ್ರಿ ಶ್ರೀಕ್ಷೇತ್ರದಲ್ಲಿ ವಿಘ್ನೇಶ್ವರ ಪ್ರಾರ್ಥನೆ, ರಂಗಪೂಜೆ. 11ರಂದು ರಾತ್ರಿ ವಿಶೇಷ ಪೂಜೆ, ರಂಗಪೂಜೆ, ಕಟ್ಟೆಪೂಜೆ, 12ರಂದು ರಾತ್ರಿ ರಂಗಪೂಜೆ, ಕಟ್ಟೆಪೂಜೆ, ವಸಂತಪೂಜೆ, 13ರಂದು ಕುಂಭ ಸಂಕ್ರಮಣ, ರಾತ್ರಿ ಕೆಂಡ ಸೇವೆ, ಹಾಲಿಟ್ಟು ಸೇವೆ, ನಾಗದರ್ಶನ, ಹಿರೇರಂಗಪೂಜೆ, ಬಲಿ … Continue reading ಯಕ್ಷಗಾನ ಪ್ರಿಯೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಿ