ಇಬ್ಬರು ಹೆಂಡಿರ ಮುದ್ದಿನ ಗಂಡನಿಗೆ ಲಾಕ್​ಡೌನ್​ ಪೇಚು, ಪತಿಯನ್ನು ಕರೆತರುವಂತೆ ಪೊಲೀಸರಿಗೆ ಫೋನಾಯಿಸಿದ ಹಿರಿಯ ಪತ್ನಿ

ಬೆಂಗಳೂರು: ಕೋವಿಡ್​ 19 ಲಾಕ್​ಡೌನ್​ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಕಷ್ಟ ತಂದಿದೆ. ಕೆಲವರಿಗೆ ಔಷಧ ತರಲು ಸಾಧ್ಯವಾಗದಿದ್ದರೆ, ಹಲವರಿಗೆ ಬೇರೆ ಊರುಗಳಲ್ಲಿರುವ ಪಾಲಕರನ್ನು ಭೇಟಿಯಾಗಲಾರದ ಸಂಕಟ ಕಾಡುತ್ತಿದೆ. ಆದರೆ, ನಗರದ ಈ ವ್ಯಕ್ತಿಯ ಸಂಕಟ ತುಂಬಾ ವಿಶಿಷ್ಟವಾಗಿದೆ. ಈತ ಎರಡು ಮದುವೆಯಾಗಿರುವುದು ಇದಕ್ಕೆ ಕಾರಣ. ಸಿದ್ಧ ಉಡುಪುಗಳ ಉದ್ದಿಮೆ ಹೊಂದಿರುವ ಉಮೇಶ್​ (ಹೆಸರು ಬದಲಿಸಲಾಗಿದೆ) ಮೊದಲಿಗೆ ಸುಧಾ (ಹೆಸರು ಬದಲಿಸಲಾಗಿದೆ) ಎಂಬುವರನ್ನು ಮದುವೆಯಾಗಿದ್ದರು. ಇವರಿಬ್ಬರ ದಾಂಪತ್ಯದಿಂದ ಒಂದು ಗಂಡು ಮಗು ಕೂಡ ಜನಿಸಿತು. ಆದರೆ, ಉಮೇಶ್​ಗೆ ನಿಧಿ … Continue reading ಇಬ್ಬರು ಹೆಂಡಿರ ಮುದ್ದಿನ ಗಂಡನಿಗೆ ಲಾಕ್​ಡೌನ್​ ಪೇಚು, ಪತಿಯನ್ನು ಕರೆತರುವಂತೆ ಪೊಲೀಸರಿಗೆ ಫೋನಾಯಿಸಿದ ಹಿರಿಯ ಪತ್ನಿ