ಕರೊನಾ ವೈರಸ್ ನ್ಯೂಸ್​ ನೋಡ್ತಾ ಇದ್ದ ಚೀನೀಯನಿಗೆ 30 ವರ್ಷ ಬಳಿಕ ನೆನಪು ಮರುಕಳಿಸಿದ್ದು ನೋಡಿ ಎಲ್ಲರಿಗೂ ಶಾಕ್​! : ಸಿನಿಮಾದಂತಿದೆ ಆ ಬದುಕು…

ಬೀಜಿಂಗ್​: ಚೀನಾಮೂಲದ ಕರೊನಾ ವೈರಸ್ Covid19 ಜಾಗತಿಕ ತಲ್ಲಣ ಉಂಟುಮಾಡಿದರೆ, ಚೀನೀಯನೊಬ್ಬನ ನೆನಪು ಮರುಕಳಿಸುವುದಕ್ಕೂ ಕಾರಣವಾಗಿದೆ ಅಂದರೆ ನಂಬ್ತೀರಾ! ನಂಬಲೇ ಬೇಕು. ಬರೋಬ್ಬರಿ 30 ವರ್ಷಗಳ ಹಿಂದೆ ನೆನಪಿನ ಶಕ್ತಿ ಕಳೆದುಕೊಂಡಿದ್ದ ಚೀನೀಯನಿಗೆ ಕರೊನಾ ವೈರಸ್ ಕುರಿತ ಸುದ್ದಿ ನೋಡ್ತಾ ಇದ್ದಂತೆ ಮನೆಯ ನೆನಪು ಮರುಕಳಿಸಿದ್ದು ನೋಡಿ ಆತನ ಒಡನಾಡಿಗಳಿಗೆಲ್ಲ ಶಾಕ್​! ಆತ ಚೀನಾದ ವಲಸೆ ಕಾರ್ಮಿಕ. ಹೆಸರು ಝು ಜಿಯಾಮಿಂಗ್​. ಚೀನಾದ ಗುಯಿಝೌ ಪ್ರಾಂತ್ಯದವನು. 30 ವರ್ಷಕ್ಕೂ ಹಿಂದೆ ಹುಟ್ಟೂರು ಬಿಟ್ಟು ಹುಬೈಗೆ ನಿರ್ಮಾಣ ಕಾಮಗಾರಿ … Continue reading ಕರೊನಾ ವೈರಸ್ ನ್ಯೂಸ್​ ನೋಡ್ತಾ ಇದ್ದ ಚೀನೀಯನಿಗೆ 30 ವರ್ಷ ಬಳಿಕ ನೆನಪು ಮರುಕಳಿಸಿದ್ದು ನೋಡಿ ಎಲ್ಲರಿಗೂ ಶಾಕ್​! : ಸಿನಿಮಾದಂತಿದೆ ಆ ಬದುಕು…