ನನ್ನ ಜೀವಮಾನದ ಕನಸು ನನಸಾಯಿತು…‘ನಾನಿನ್ನು ನಾಯಿಯಂತೆ ಬದುಕಲಾರೆ’; ನಾಯಿವೇಷಕ್ಕಾಗಿ ಈತ ವ್ಯಯಿಸಿದ್ದು ಬರೋಬ್ಬರಿ 12 ಲಕ್ಷ ರೂ.

ಜಪಾನ್​: ಜಪಾನ್​ನ ಟೋಕೋ ಎಂಬ ವ್ಯಕ್ತಿಗೆ ಪ್ರಾಣಿಗಳೆಂದರೆ ಪ್ರಾಣ. ಆತನಿಗೆ ಜನಸಂದಣಿಯಲ್ಲಿ ಪ್ರಾಣಿಯಂತೆ ತಿರುಗುವುದಕ್ಕೆ ಇಷ್ಟ. ಹೀಗಾಗಿಯೇ ಟೋಕೊ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಯಿಯಾಗಿ ಬದಲಾಗಿದ್ದಾನೆ. ನಾಯಿವೇಷಧಾರಿಯ ವಿಡಿಯೋ ವೈರಲ್ ಆದ ಸುದ್ದಿಯನ್ನು ಈಗಾಗಲೇ ತಿಳಿದಿದೆ. ಆದರೆ ಇದೀಗ ಈ ವ್ಯಕ್ತಿ ನನ್ನ ಜೀವಮಾನದ ಕನಸು ನನಸಾಯಿತು…‘ನಾನಿನ್ನು ನಾಯಿಯಂತೆ ಬದುಕಲಾರೆ’ ಎಂದು ಹೇಳಿದ್ದಾನೆ. ಒಂದು ವರ್ಷದಿಂದ ಸಾಮಾಜಿಕ ಜಾಲತಾಣಿಗರ ಪ್ರೀತಿ ಗಳಿಸಿದ್ದ ಜಪಾನಿನ ಟೋಕೊ ಎಂಬ ನಾಯಿ ವೇಷಧಾರಿ ಮನುಷ್ಯ ಇದೀಗ ಮಹತ್ತರ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾನೆ. … Continue reading ನನ್ನ ಜೀವಮಾನದ ಕನಸು ನನಸಾಯಿತು…‘ನಾನಿನ್ನು ನಾಯಿಯಂತೆ ಬದುಕಲಾರೆ’; ನಾಯಿವೇಷಕ್ಕಾಗಿ ಈತ ವ್ಯಯಿಸಿದ್ದು ಬರೋಬ್ಬರಿ 12 ಲಕ್ಷ ರೂ.