ವಿಚ್ಛೇದಿತೆ ಜತೆ 4 ವರ್ಷ ಲಿವಿಂಗ್ ಟುಗೆದರ್ ಇದ್ದು, ಮೂರನೇ ಮದ್ವೆ ಮಾಡ್ಕೊಂಡ ಭೂಪ!

ನೆಲಮಂಗಲ: ವಿಚ್ಛೇದಿತೆ ಜತೆ ನಾಲ್ಕು ವರ್ಷ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಬಳಿಕ ಮೂರನೇ ಮದುವೆಯಾಗಿ, ಕೊನೆಗೂ ಮತ್ತೊಂದು ಮಾವನ ಮನೆ ಸೇರಿದ್ದಾನೆ. ಅರ್ಥಾತ್, ಪೊಲೀಸರಿಂದ ಬಂಧಿಸಲ್ಪಟ್ಟು ಜೈಲುಪಾಲಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಈ ಘಟನೆ ನಡೆದಿದ್ದು, ಸಿದ್ದೇಶ್​ (33) ಎಂಬಾತನೇ ಆರೋಪಿ. ವಿಚ್ಛೇದಿತೆ ನೀಡಿದ ದೂರಿನ ಮೇರೆಗೆ ದಾಬಸ್​ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಎರಡು ಮದುವೆಯಾಗಿದ್ದ ಆರೋಪಿ ಸಿದ್ದೇಶ್​ 12 ವರ್ಷಗಳ ಹಿಂದೆ ವಿಚ್ಛೇದನಕ್ಕೊಳಗಾಗಿದ್ದ ಮಹಿಳೆ ಜತೆ ನಾಲ್ಕು … Continue reading ವಿಚ್ಛೇದಿತೆ ಜತೆ 4 ವರ್ಷ ಲಿವಿಂಗ್ ಟುಗೆದರ್ ಇದ್ದು, ಮೂರನೇ ಮದ್ವೆ ಮಾಡ್ಕೊಂಡ ಭೂಪ!