ಯೂಟ್ಯೂಬ್ ಪ್ರಾಂಕ್ಸ್​ ಸೋಗಿನಲ್ಲಿ ಎಲ್ಲೆಲ್ಲೋ ಮುಟ್ತಿದ್ದ… ಮಾಡಿದ್ದೆಲ್ಲ ದುಡ್ಡಿಗಾಗಿ !

ಮುಂಬೈ: ಕರೊನಾ ಹಿನ್ನೆಲೆಯ ಲಾಕ್​ಡೌನ್ ಸಂದರ್ಭದಲ್ಲಿ ದುಡ್ಡು ಸಂಪಾದಿಸಲು ಕೆಲವರು ಹೇಯ ಕೃತ್ಯಗಳನ್ನು ಎಸಗುವ ವಿಚಿತ್ರ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಾಗಾಗಿ ಇತ್ತೀಚೆಗೆ ಲೈಂಗಿಕ ಕಿರುಕುಳ ಸಂಬಂಧಿತ ಸೈಬರ್​ ಕ್ರೈಂಗಳು ಹೆಚ್ಚಾಗುತ್ತಿವೆ ಎಂಬುದು ಮುಂಬೈ ಪೊಲೀಸರ ಅಂಬೋಣ. ಅಶ್ಲೀಲ ನಡವಳಿಕೆ ಮತ್ತು ಮಾತುಗಳಿಂದ ತುಂಬಿದ ವೀಡಿಯೋಗಳನ್ನು ಮಾಡುವುದು, ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಯೂಟ್ಯೂಬ್​ನಿಂದ ಹಣ ಪಡೆಯುವುದು – ಇದು ಕೆಲವು ಖದೀಮರು ಕಂಡುಕೊಂಡಿರುವ ಹೊಸ ಮಾರ್ಗ ಎನ್ನಲಾಗಿದೆ. ಈ ರೀತಿ ಕೆಟ್ಟ ಅಭಿರುಚಿಯ ವೀಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುವ … Continue reading ಯೂಟ್ಯೂಬ್ ಪ್ರಾಂಕ್ಸ್​ ಸೋಗಿನಲ್ಲಿ ಎಲ್ಲೆಲ್ಲೋ ಮುಟ್ತಿದ್ದ… ಮಾಡಿದ್ದೆಲ್ಲ ದುಡ್ಡಿಗಾಗಿ !