ರಾಜಧಾನಿಯಲ್ಲಿ ಪುರುಷರೇ ದುರ್ಬಲ?; ಈ ವಿಷಯದಲ್ಲಿ ಹೆಣ್ಮಕ್ಳೇ ಸ್ಟ್ರಾಂಗ್ ಗುರೂ..

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುರುಷರೇ ದುರ್ಬಲ ಮನಸ್ಥಿತಿಯವರಾ ಎಂದೆನಿಸಿದರೂ ಅಚ್ಚರಿ ಏನಿಲ್ಲ. ಏಕೆಂದರೆ ನಗರಕ್ಕೆ ಸಂಬಂಧಿಸಿದಂಥ ಅಂಕಿ-ಅಂಶವೊಂದು ಅಂಥ ಅಂಶವೊಂದನ್ನು ಹೊರಗೆಡಹಿದೆ. ಆ ಪ್ರಕಾರ ಪುರುಷರೇ ಮಾನಸಿಕವಾಗಿ ದುರ್ಬಲ ಅನಿಸಿದರೂ ತಪ್ಪೇನಲ್ಲ. ಮಾತ್ರವಲ್ಲ ಈ ವಿಷಯದಲ್ಲಿ ಹೆಣ್ಮಕ್ಳೇ ಸ್ಟ್ರಾಂಗ್ ಅನ್ನೋದು ಇಲ್ಲಿ ಸಾಬೀತಾಗಿದೆ. ಹೌದು.. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು 2021ರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತು ಮಾತನಾಡುತ್ತ ಅಂಕಿ-ಅಂಶಗಳನ್ನೂ ನೀಡಿದ್ದಾರೆ. ಆ ಪ್ರಕಾರ ಕಳೆದ 2 ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ … Continue reading ರಾಜಧಾನಿಯಲ್ಲಿ ಪುರುಷರೇ ದುರ್ಬಲ?; ಈ ವಿಷಯದಲ್ಲಿ ಹೆಣ್ಮಕ್ಳೇ ಸ್ಟ್ರಾಂಗ್ ಗುರೂ..