ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!

ವಾಷಿಂಗ್ಟನ್: ಟ್ರಕ್​ ಅನ್ನು ಓಡಿಸುವ ವ್ಯಕ್ತಿಯೊಬ್ಬ ಅದರೊಂದಿಗೆ ಓರಲ್ ಸೆಕ್ಸ್​ ಮೊರೆ ಹೋಗಿದ್ದು ನಡೆಯಬಾರದ ಘಟನೆ ನಡೆದಿದೆ. ಅಮೆರಿಕದಲ್ಲಿ ನಡೆದ ಘಟನೆಯಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರ ಗಾಯಾಳುಗಳಾಗಿದ್ದಾರೆ. ಕ್ಯಾಲಿಫೋರ್ನಿಯಾದ ಟ್ರಕ್ ಡ್ರೈವರ್ ಒಬ್ಬ ಪಬ್ ಒಂದಕ್ಕೆ ಹೋಗಿ ಅಲ್ಲಿ ಲೈಂಗಿಕ ಕ್ರಿಯೆಯಾಗಿ ಮಹಿಳೆಯನ್ನು ಹುಡುಕಿದ್ದಾನೆ. ಅದೇ ಕಾರಣಕ್ಕೆ ಆತನನ್ನು ಪಬ್​ನಿಂದ ಹೊರ ಹಾಕಲಾಗಿದೆ. ಸಿಟ್ಟಿನಿಂದ ಹೊರಬಂದ ಆತ ಬೇರೊಬ್ಬ ಮಹಿಳೆಯನ್ನು ಕರೆದುಕೊಂಡು ಟ್ರಕ್​ ಹತ್ತಿದ್ದಾನೆ. ಪಾರ್ಕಿಂಗ್ ಏರಿಯಾದಿಂದ ಕಾರನ್ನು ತೆಗೆಯುವುದಕ್ಕಾಗಿ ಗಾಡಿಯನ್ನು ಸುಮಾರು 45ಕಿಮೀ … Continue reading ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!