VIDEO: ವಾಕ್ಯೂಮ್​ ಕ್ಲೀನರ್​​ನಿಂದ ಮೊಟ್ಟೆಗೆ ಹಾಕಿದ್ದ ಮೆಣಸಿನ ಪುಡಿ ತೆಗೆಯಲು ಹೋದವನಿಗಾಯ್ತು ಮುಜುಗರ !

ಸೋಷಿಯಲ್​ ಮೀಡಿಯಾಗಳಲ್ಲಿ ಎಂತೆಂಥಾ ಅಪರೂಪ ಎನ್ನಿಸುವಂತಹ ವಿಡಿಯೋಗಳು ವೈರಲ್​ ಆಗುತ್ತವೆ. ಹಾಗೇ ಮೂರು ದಿನಗಳ ಹಿಂದೆ ಪೋಸ್ಟ್​ ಮಾಡಲಾದ ಒಂದು ಮೊಟ್ಟೆ ವಿಡಿಯೋ ಸಿಕ್ಕಾಪಟೆ ಸದ್ದುಮಾಡುತ್ತಿದೆ. ಮೊಟ್ಟೆಯ ಮೇಲಿನ ಮೆಣಸಿನ ಪುಡಿಯನ್ನು ತೆಗೆಯಲು ವ್ಯಕ್ತಿಯೋರ್ವ ವಾಕ್ಯೂಮ್​ ಕ್ಲೀನರ್​ ಬಳಕೆ ಮಾಡಿ, ನಗೆಪಾಟಲಿಗೀಡಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನು ನೋಡಿದ ನೆಟ್ಟಿಗರಂತೂ ಫುಲ್​ ನಕ್ಕಿದ್ದಾರೆ. ಇದನ್ನೂ ಓದಿ: ಕೊವಿಡ್​-19ಗೆ 2021ರೊಳಗೆ ಲಸಿಕೆ ಸಿಗುತ್ತದೆ ಎಂಬ ನಿರೀಕ್ಷೆಯೇ ಬೇಡ: ಡಬ್ಲ್ಯೂಎಚ್​ಒ ಒಂದು ಪ್ಲೇಟ್​ ಮೇಲೆ ಮೊಟ್ಟೆಯ ಹಳದಿ ಭಾಗವನ್ನು ಇಡಲಾಗಿದೆ (ಬೇಯಿಸಿದ್ದಲ್ಲ). ಅದರ … Continue reading VIDEO: ವಾಕ್ಯೂಮ್​ ಕ್ಲೀನರ್​​ನಿಂದ ಮೊಟ್ಟೆಗೆ ಹಾಕಿದ್ದ ಮೆಣಸಿನ ಪುಡಿ ತೆಗೆಯಲು ಹೋದವನಿಗಾಯ್ತು ಮುಜುಗರ !