ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!

ಬೆಂಗಳೂರು: ಅಪರಿಚಿತರಿಗೆ ಅದರಲ್ಲಿಯೂ ಸಾಮಾಜಿಕ ಜಾಲತಾಣವೋ ಅಥವಾ ಇಂಟರ್​ನೆಟ್​ ಮೂಲಕವೋ ಪರಿಚಯವಾದವರನ್ನು ನಂಬಬೇಡಿ, ಅಪರಿಚಿತರು ಹಣ ಕೇಳಿದರೆ ಕೊಡಬೇಡಿ, ಸೈಬರ್​ ವಂಚನೆಗೆ ಸಿಲುಕಬೇಡಿ ಎಂದು ಸರ್ಕಾರ, ಪೊಲೀಸರು, ಮಾಧ್ಯಮಗಳು ದಿನನಿತ್ಯವೂ ಬುದ್ಧಿ ಹೇಳುತ್ತ ಬಂದರೂ ಅದು ಎಷ್ಟೋ ಮಂದಿಯ ತಲೆಯೊಳಗೆ ಹೋಗುತ್ತಲೇ ಇಲ್ಲವೇನೋ! ಅದರಲ್ಲಿಯೂ ಮದುವೆಯಾಗುವುದಾಗಿ ನಂಬಿಸಿಯೋ ಅಥವಾ ಉದ್ಯೋಗದ ಆಮಿಷ ಒಡ್ಡಿಯೋ ಹಣ ದೋಚುವವರ ಸಂಖ್ಯೆ ಇತ್ತೀಚೆಗೆ ವಿಪರೀತವಾಗಿ ಹೆಚ್ಚುತ್ತಿರುವ ಬಗೆಗಿನ ವರದಿಗಳು ಆಗುತ್ತಲಿದ್ದರೂ, ಅದರ ಬಗ್ಗೆ ಗಮನವೇ ಕೊಡದೇ ಲಕ್ಷ ಲಕ್ಷ ಹಣ ಕಳೆದುಕೊಳ್ಳುವವರು … Continue reading ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!