ಅಜ್ಜಿಗೆ ಮೊಮ್ಮಗ ಈ ರೀತಿ ಸುಳ್ಳು ಹೇಳುತ್ತಿದ್ದರೂ ಜನ ಹೊಗಳುತ್ತಿರುವುದೇಕೆ?

ಚೀನಾ: ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ವ್ಯಕ್ತಿಯೊಬ್ಬರು ಅಂತರ್ಜಾಲದಲ್ಲಿ ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೌದು, ಈ ವ್ಯಕ್ತಿ ತನ್ನ ಅಜ್ಜಿಯೊಂದಿಗೆ ತನ್ನ ಮಗನಂತೆ ನಟಿಸುತ್ತಿದ್ದರು. ಯಾಕೆ ಹೀಗೆ ಮಾಡಿದ್ದು ಎಂದು ನಿಮಗೂ ಆಶ್ಚರ್ಯವಾಗುತ್ತಿರಬಹುದು. ಇದರ ಹಿಂದಿನ ಕಾರಣ ತಿಳಿದಾಗ ನೀವೂ ಖಂಡಿತ ಹೊಗಳುತ್ತೀರಿ.   91 ವರ್ಷದ ಅಜ್ಜಿಗೆ ತನ್ನ ಮಗ ಈ ಜಗತ್ತಿನಲ್ಲಿ ಇಲ್ಲ ಎಂದು ಗೊತ್ತಿರುವುದಿಲ್ಲ. ಚೀನಾದ ಈಶಾನ್ಯ ಪ್ರಾಂತ್ಯದ ಲಿಯಾನಿಂಗ್‌ನಿಂದ ಸನ್ ಎಂಬ ಉಪನಾಮ ಹೊಂದಿರುವ ವ್ಯಕ್ತಿಯೊಬ್ಬರ ತಂದೆ ಆರು ತಿಂಗಳ ಹಿಂದೆ ಅಪರೂಪದ ಕ್ಯಾನ್ಸರ್‌ನಿಂದ ನಿಧನರಾದರು. ಅಂದಿನಿಂದ ಅವರು … Continue reading ಅಜ್ಜಿಗೆ ಮೊಮ್ಮಗ ಈ ರೀತಿ ಸುಳ್ಳು ಹೇಳುತ್ತಿದ್ದರೂ ಜನ ಹೊಗಳುತ್ತಿರುವುದೇಕೆ?