ಅಂತ್ಯಸಂಸ್ಕಾರವಾದ ನಾಲ್ಕು ದಿನಗಳ ಬಳಿಕ ಬದುಕಿಬಂದ ಗಂಡನನ್ನು ನೋಡಿ ಪತ್ನಿಗೆ ಶಾಕ್​..!

ತೆಗುಸಿಗಲ್ಪಾ: ಸತ್ತ ವ್ಯಕ್ತಿಯೊಬ್ಬ ಅಂತ್ಯಸಂಸ್ಕಾರವಾದ ನಾಲ್ಕು ದಿನಗಳ ಬಳಿಕ ಬದುಕಿ ಬಂದು ಪತ್ನಿಗೆ ಶಾಕ್​ ನೀಡಿದ ಘಟನೆ ಕೇಂದ್ರ ಅಮೆರಿಕದ ಹೊಂಡುರಾಸ್ ದೇಶದಲ್ಲಿ ನಡೆದಿದೆ. ಶವಗಾರದಲ್ಲಿ ಮೃತದೇಹವನ್ನು ತಪ್ಪಾಗಿ ಗುರುತಿಸಿ ಅಪರಿಚಿತನ ಶವ ಕೊಂಡೊಯ್ದು ಶವಸಂಸ್ಕಾರ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಇದಕೆಲ್ಲಾ ಕಾರಣ ಕೋವಿಡ್​ -19. ವಿಕ್ಟೋರಿಯಾ ಸರ್ಮಿಂಟೊ ಎಂಬಾಕೆ ತನ್ನ ಪತಿ ಜೂಲಿಯೋ (65) ಮನೆಗೆ ಮರಳಲು ವಿಫಲವಾದ ಬಳಿಕ ಆತನ ಹುಡುಕಾಟದಲ್ಲಿಯೇ ಅನೇಕ ದಿನಗಳನ್ನು ಕಳೆದಿದ್ದಳು. ಕಳೆದ ಬುಧವಾರ (ಡಿ. 30) ಪತಿಯ … Continue reading ಅಂತ್ಯಸಂಸ್ಕಾರವಾದ ನಾಲ್ಕು ದಿನಗಳ ಬಳಿಕ ಬದುಕಿಬಂದ ಗಂಡನನ್ನು ನೋಡಿ ಪತ್ನಿಗೆ ಶಾಕ್​..!