ಪ್ರೇಯಸಿಯನ್ನು ಇಂಪ್ರೆಸ್​ ಮಾಡಲು ಗುಪ್ತಾಂಗಕ್ಕೆ ಸ್ಟೀಲ್​ ರಿಂಗ್ ಹಾಕಿಕೊಂಡ ಯುವಕ! ಮುಂದೇನಾಯ್ತು ಗೊತ್ತಾ?

ಬ್ಯಾಂಕಾಕ್: ಪ್ರೇಮಿಗಳ ದಿನದಂದು ಪ್ರಿಯತಮೆಯನ್ನು ಇಂಪ್ರೆಸ್​ ಮಾಡಲು ಯುವಕರು ಏನೇನೋ ಸರ್ಕಸ್​ ಮಾಡುತ್ತಾರೆ. ಇಲ್ಲೊಬ್ಬ ಯುವಕ ಮಾಡಿರುವ ಸರ್ಕಸ್​ ಕಥೆ ಕೇಳಿದರೆ ನೀವು ಬಿದ್ದು ಬಿದ್ದು ನಗುವುದು ಗ್ಯಾರಂಟಿ.. ಫೆಬ್ರವರಿ 14ರಂದು ತನ್ನ ಪ್ರಿಯತಮೆಗೆ ಸರ್ಪೈಸ್​ ನೀಡಿ ಆಕೆಯನ್ನು ವಿಶಿಷ್ಟ ರೀತಿಯಲ್ಲಿ ಇಂಪ್ರೆಸ್​ ಮಾಡಲು ಯುವಕ ನಿರ್ಧರಿಸಿದ್ದಾನೆ. ಅದಕ್ಕೆಂದು ಫೆಬ್ರವರಿ 12ರಂದು ಕುಳಿತು ಯೋಚಿಸಿದ್ದಾನೆ. ತನ್ನ ಬಳಿ ಇದ್ದ ಕಿಟ್​ ತೆಗೆದಿದ್ದಾನೆ. ಅದರಲ್ಲಿ ಕಂಡ ಸ್ಟೀಲಿನ ರಿಂಗ್​ ಒಂದನ್ನು ತೆಗೆದು ಗುಪ್ತಾಂಗಕ್ಕೆ ಹಾಕಿಕೊಂಡಿದ್ದಾನೆ. ಹಾಗೆ ಮಾಡುವುದರಿಂದ ಅಲ್ಲಿ … Continue reading ಪ್ರೇಯಸಿಯನ್ನು ಇಂಪ್ರೆಸ್​ ಮಾಡಲು ಗುಪ್ತಾಂಗಕ್ಕೆ ಸ್ಟೀಲ್​ ರಿಂಗ್ ಹಾಕಿಕೊಂಡ ಯುವಕ! ಮುಂದೇನಾಯ್ತು ಗೊತ್ತಾ?