ಕುಡಿದ ಮತ್ತಿನಲ್ಲಿ 1.5 ವರ್ಷದ ಮಗುವನ್ನೇ ಎಸೆದ ತಂದೆ..!

ಕೊಲ್ಲಂ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಒಂದೂವರೆ ವರ್ಷದ ಮಗಳನ್ನು ಮನೆಯಿಂದ ಹೊರಗಡೆ ಎಸೆದಿರುವ ದಾರುಣ ಘಟನೆ ಕೇರಳದ ಕೊಲ್ಲಂನ ಕುರವನ್‌ಪಾಲಂನಲ್ಲಿ ನಡೆದಿದೆ. ಇದನ್ನೂ ಓದಿ: VIDEO| ಶಾಲಾ ಕಟ್ಟಡದಲ್ಲಿ ಸಿಲುಕಿದ್ದ 730 ವಿದ್ಯಾರ್ಥಿನಿಯರ ರಕ್ಷಣೆ ಘಟನೆಗೆ ಸಂಬಂಧಿಸಿದಂತೆ ಮಗುವಿನ ಪೋಷಕರಾದ ತಮಿಳುನಾಡು ಮೂಲದ ಮುರುಕನ್ (35) ಮತ್ತು ಮರಿಯಮ್ಮ (23) ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಗುವಿನ ತಲೆಗೆ ಗಾಯವಾಗಿದೆ. ಭಾನುವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮ್ಮ … Continue reading ಕುಡಿದ ಮತ್ತಿನಲ್ಲಿ 1.5 ವರ್ಷದ ಮಗುವನ್ನೇ ಎಸೆದ ತಂದೆ..!