ತಡ್ಕೊಳ್ಳೋಕಾಗದೆ ಯುವತಿ ತುಟಿಗೆ ಕಿಸ್ ಕೊಟ್ಟು ಕೆಟ್ಟ ಮಧ್ಯವಯಸ್ಕ

ಲಂಡನ್​: ಇತಿಹಾಸದ ಪುಟಗಳನ್ನು ಗಮನಿಸಿದರೆ, ಪುರಾಣಗಳನ್ನು ಗಮನಿಸಿದರೆ ರಾಜಕಾರಣದಲ್ಲಿ ವಿಷ ಕನ್ಯೆ ಎಂಬೊಂದು ಪದ ಗಮನಸೆಳೆಯದೇ ಉಳಿಯದು. ಹೌದು ಇಂಥದ್ದೊಂದು ವಿಚಾರದ ಬಗ್ಗೆ ಗಮನ ಹರಿಸುವಂತೆ ಮಾಡುತ್ತದೆ ಈ ಸುದ್ದಿ. ಆತ 45 ವರ್ಷ ವಯಸ್ಸಿನ ವ್ಯಕ್ತಿ. ಡೇಟಿಂಗ್ ವೆಬ್​ಸೈಟ್ ಒಂದರಲ್ಲಿ ಒಬ್ಬಾಕೆಯನ್ನು ನೋಡಿ ಅನುರಕ್ತನಾಗಿಬಿಟ್ಟ. ಆಕೆಯ ಜತೆಗೆ ಡೇಟಿಂಗ್​ಗೆ ಡೇಟ್​ ಫಿಕ್ಸ್ ಮಾಡಿದ. ರೊಮ್ಯಾಂಟಿಕ್ ಡೇಟಿಂಗ್ ಬಳಿಕ ಆತನ ಬದುಕೇ ಬದಲಾಗಿಬಿಟ್ಟಿತು. ಲಂಡನ್​ನ ಮಾರ್ಟಿನ್ ಆಶ್ಲೆ ಕನ್ವೇ (45) ಎಂಬಾತನೇ ಈ ಸುದ್ದಿಯ ಕೇಂದ್ರ ಬಿಂದು. … Continue reading ತಡ್ಕೊಳ್ಳೋಕಾಗದೆ ಯುವತಿ ತುಟಿಗೆ ಕಿಸ್ ಕೊಟ್ಟು ಕೆಟ್ಟ ಮಧ್ಯವಯಸ್ಕ