ಮೀನು ಹಿಡಿಯುವ ವೇಳೆ ಮೊಸಳೆ ದಾಳಿ; ವ್ಯಕ್ತಿ ಎಸ್ಕೇಪ್​ ಆಗಿದ್ದೆ ರೋಚಕ

ಕ್ವೀನ್ಸ್​​ಲ್ಯಾಂಡ್​: ಮೀನು ಹಿಡಿಯುವ ವೇಳೆ ಮೊಸಳೆಯೊಂದು ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ಮಾಡಿದ್ದು ಆತ ತನ್ನನು ತಾನು ರಕ್ಷಿಸಿಕೊಳ್ಳಲು ಮೊಸಳೆಯ ಕಣ್ಣಿಗೆ ತಿವಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಆಸ್ಟ್ರೇಲಿಯಾದ ನಾರ್ಥ್​​ ಕ್ವೀನ್ಸ್​ಲ್ಯಾಂಡ್​ನಲ್ಲಿ ನಡೆದಿದೆ. ಸುಮಾರು 4.5 ಮೀಟರ್​ ಉದ್ದ ಇರುವ ಮೊಸಳೆಯೂ 45 ವರ್ಷದ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದು ಆತ ಬಚಾವ್​ ಆಗಲು ಸರಿಯಾದ ಉಪಾಯ ಮಾಡಿದ್ದಾನೆ ಎಂದು ನೆಟ್ಟಿಗರು ಶ್ಲಾಘಿಸಿದ್ಧಾರೆ. ಮೀನು ಹಿಡಿಯುವ ವೇಳೆ ಘಟನೆ ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ವ್ಯಾಲೇರಿ … Continue reading ಮೀನು ಹಿಡಿಯುವ ವೇಳೆ ಮೊಸಳೆ ದಾಳಿ; ವ್ಯಕ್ತಿ ಎಸ್ಕೇಪ್​ ಆಗಿದ್ದೆ ರೋಚಕ