ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!

ಕೊಯಮತ್ತೂರು: ಲಾಕ್​ಡೌನ್ ಅವಧಿಯಲ್ಲಿ ವಲಸಿಗರೆಲ್ಲರೂ ಅವರವರ ಊರಿಗೆ ಹಿಂತಿರುಗುವುದಕ್ಕೆ ಏನೇನೋ ಕಸರತ್ತುಗಳನ್ನು ಮಾಡಿದ್ದರು. ಆದರೆ ಈ ಘಟನೆ ಕೊಂಚ ವಿಭಿನ್ನವಾದುದು. ಟೀಶಾಪ್ ಎದುರು ನಿಲ್ಲಿಸಿದ್ದ ಬೈಕ್ ಅನ್ನೇ ಕಳವು ಮಾಡಿದ ಆತ. ಆದರೆ ಆತ ಕಳ್ಳನಲ್ಲ. ಟೀ ಶಾಪ್​ಗಳಲ್ಲಿ ಕೆಲಸ ಮಾಡುತ್ತಿದ್ದವ. ತನ್ನ ಕುಟುಂಬದವರನ್ನು ಊರಿಗೆ ಕರೆದೊಯ್ಯಲು ಬೈಕ್ ಕಳವು ಮಾಡಿದ್ದ! ಬೈಕ್ ಮಾಲೀಕ ಈ ಕಳವು ಪ್ರಕರಣದ ಮಾಹಿತಿ ಬಹಿರಂಗಗೊಳಿಸಿದಾಗ ವಲಸಿಗರ ಸಂಕಷ್ಟ ಮತ್ತೊಮ್ಮೆ ಅಲ್ಲೆಲ್ಲ ಚರ್ಚೆಗೀಡಾಯಿತು. ಇದನ್ನೂ ಓದಿ:  ವೈದ್ಯೆ, ವ್ಯಾಪಾರಿ, ಗರ್ಭಿಣಿಗೆ ಕರೊನಾ … Continue reading ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!