ಪ್ರಿಯತಮೆಯ ಮದುವೆ ನಿಲ್ಲಿಸಲು ಮುಂದಾದ ಪಾಗಲ್ ಪ್ರೇಮಿ; ಯುವತಿ ಮನೆಯವರೇ ಹತ್ಯೆ ಮಾಡಿದ್ದಾರೆಂದು ನಾಟಕ!

ಉತ್ತರಪ್ರದೇಶ: ಪ್ರೀತಿಸಿದ ಹುಡುಗಿಯ ಮದುವೆ ನಿಲ್ಲಿಸಲು ಯುವಕನೊಬ್ಬ ಸತ್ತು ಹೋದಂತೆ ನಾಟಕವಾಗಿಡಿದ್ದಾನೆ. ಯುವತಿ ಮನೆಯವರು ಅಪಹರಣಗೈದು ಕೊಲೆ ಮಾಡಿರುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ವೈರಲ್ ಆಗಿರುವ ವಿಡಯೋದಲ್ಲಿ ಯುವಕನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ಮುಖದಲ್ಲಿ ರಕ್ತದ ಕಲೆ ಇರುವುದು ಕಂಡು ಬಂದಿದೆ. ಈ ಘಟನೆ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಶಾಬಾಜ್‌ಪುರ ಕಾಲಾ ಗ್ರಾಮದಲ್ಲಿ ನಡೆದಿದೆ. ಹತ್ಯೆಗೀಡಾದಂತೆ ನಾಟಕವಾಡಿದ ಯುವಕ ವಾಸಿಂ ಎಂದು ಗುರುತಿಸಲಾಗಿದ್ದು, ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ … Continue reading ಪ್ರಿಯತಮೆಯ ಮದುವೆ ನಿಲ್ಲಿಸಲು ಮುಂದಾದ ಪಾಗಲ್ ಪ್ರೇಮಿ; ಯುವತಿ ಮನೆಯವರೇ ಹತ್ಯೆ ಮಾಡಿದ್ದಾರೆಂದು ನಾಟಕ!