ಮಲಗುವ ವಿಚಾರಕ್ಕೆ ಗಲಾಟೆ; ಮಗಳಿಗೆ 25 ಬಾರಿ ಚಾಕು ಇರಿದು ಕೊಂದ ಅಪ್ಪ

ಸೂರತ್‌: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಘೋರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಮಾನುಜ (45) ಬಂಧಿತ. ಪ್ರಕರಣ ಸಂಬಂಧ ಈತನ ಪತ್ನಿ ರೇಖಾ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಘಟನೆ ನಡೆದು 2 ದಿನಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಡೆದಿದ್ದೇನು?: ರಾಮಾನುಜ ಅವರದ್ದು ಸುಂದರವಾದ ಕುಟುಂಬವಾಗಿದೆ. ಈ ಕುಟುಂಬ ಸೂರತ್‌ನ ಸತ್ಯ ನಗರ … Continue reading ಮಲಗುವ ವಿಚಾರಕ್ಕೆ ಗಲಾಟೆ; ಮಗಳಿಗೆ 25 ಬಾರಿ ಚಾಕು ಇರಿದು ಕೊಂದ ಅಪ್ಪ