Viral Video | ದೆಹಲಿ ಮೆಟ್ರೋ ಒಳಗೆ ಹಾಸಿಗೆ ಹಾಕಿ ಮಲಗಿದ ಭೂಪ..!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ರೋದಲ್ಲಿ ನಡೆದ ಈ ಘಟನೆ ಅನೇಕರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಯುವಕನೊಬ್ಬ ಹಾಸಿಗೆ ಹಾಸಿ ರೈಲಿನೊಳಗೆ ಮಲಗಿದ್ದು ಸೆರೆಯಾಗಿದೆ. ಇತ್ತಿಚೆಗಷ್ಟೆ ಒಬ್ಬ ಭೂಪ ಸ್ನಾದ ಟವೆಲ್​ ಹಾಕಿ ಮೆಟ್ರೊದಲ್ಲಿ ಓಡಾಡುತ್ತಿದ್ದ ವಿಡಿಯೋ ಕೂಡ ವೈರಲ್​ ಆಗಿತ್ತು. ಇನ್ನೂ ವಿಚಿತ್ರ ಏನೆಂದರೆ ಆ ವಿಡಿಯೋವನ್ನು ಪೋಸ್ಟ್​ ಮಾಡಿದ್ದೂ ಇದೇ ವ್ಯಕ್ತಿ! ಇದೀಗ ಇಂತಹ ವಿಡಿಯೋ ಮೂಲಕ ಜನರ ಗಮನ ಸೆಳೆದು ಸಾಮಾಜಿಕ ಜಾಲತಾಣಗಳಲ್ಲಿ ವಿವ್ಸ್​ ಮತ್ತು ಲೈಕ್ಸ್​ … Continue reading Viral Video | ದೆಹಲಿ ಮೆಟ್ರೋ ಒಳಗೆ ಹಾಸಿಗೆ ಹಾಕಿ ಮಲಗಿದ ಭೂಪ..!