ಈ ಮದ್ದು ತಿಂದರೆ ಪಕ್ಕಾ ಗಂಡು ಮಗುವಾಗುತ್ತೆ ಎನ್ನುತ್ತಾ ಟೋಪಿ ಹಾಕುತ್ತಿದ್ದ ನಕಲಿ ವೈದ್ಯನ ಬಂಧನ!

ಗುರುಗ್ರಾಮ: ಗುರುಗ್ರಾಮದ ಆರೋಗ್ಯ ಇಲಾಖೆಯ ತಂಡ, ಬಾದಶಹಪುರ ಪ್ರದೇಶದಲ್ಲಿ ನಿಮಗೆ ಈ ಮದ್ದು ತಿಂದರೆ ಗಂಡು ಮಗು ಆಗುತ್ತೆ ಎನ್ನುತ್ತಾ ನಕಲಿ ಔಷಧಿಯನ್ನು ಮಾರಾಟ ಮಾಡುತ್ತಿದ್ದ ನಕಲಿ ವೈದ್ಯನನ್ನು ಪೊಲೀಸರೊಂದಿಗೆ ಸೇರಿಕೊಂಡು ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕಿತ್ಸೆ ನೀಡದೇ 8 ಲಕ್ಷ ರೂ. ಪೀಕಿದ್ದ ನಕಲಿ ವೈದ್ಯ ಸೆರೆ ಮೊಹಮ್ಮದ್ ಯಮೀನ್ ಎಂದು ಗುರುತಿಸಲಾದ ಆರೋಪಿಯನ್ನು ದೇವಸ್ಥಾನದ ಹೊರಭಾಗದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಇಲ್ಲಿನ ಆರ್ಯ ಸಮಾಜ ಮಂದಿರದಲ್ಲಿ ವ್ಯಕ್ತಿಯೊಬ್ಬ ಔಷಧಿ ಮಾರಾಟ … Continue reading ಈ ಮದ್ದು ತಿಂದರೆ ಪಕ್ಕಾ ಗಂಡು ಮಗುವಾಗುತ್ತೆ ಎನ್ನುತ್ತಾ ಟೋಪಿ ಹಾಕುತ್ತಿದ್ದ ನಕಲಿ ವೈದ್ಯನ ಬಂಧನ!