ಮೇಲಿಂದ ಬಿದ್ದ ರಾಡ್ ಶರೀರದೊಳಗೆ ಸಿಲುಕಿದರೂ ಕಾರ್ಮಿಕ ಮೊಬೈಲ್​ ನೋಡುತ್ತಾ ಕುಳಿತ; ಪ್ರಾಣಾಪಾಯದಿಂದ ಪಾರು…

ಥಾಣೆ: ಬದ್ಲಾಪುರದಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ, ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ರಾಡ್ ಬಿದ್ದು, 26 ವರ್ಷದ ಕಾರ್ಮಿಕನ ಮೇಲೆ ಬಿದ್ದಿದ್ದು, ಆತನ ಶರೀರದೊಳಗೆ ಅದು ಹಾದು ಹೋಗಿತ್ತು. ಈಗ ಅವರ ಸ್ಥಿತಿ ಸ್ಥಿರವಾಗಿದೆ. ಕಾರ್ಮಿಕರು ಕಟ್ಟಡವೊಂದರಲ್ಲಿ ಮುಂಬರುವ ಶಾಪಿಂಗ್ ಮಾರ್ಟ್‌ನಲ್ಲಿ ಸಿಸಿಟಿವಿ ಅಳವಡಿಸುತ್ತಿದ್ದಾಗ ಶನಿವಾರ ಈ ಘಟನೆ ನಡೆದಿದೆ. ಕೆಳಗೆ ಬಿದ್ದ ಸಂದರ್ಭ ಅವರು ಮೊಬೈಲ್​ ತಗೆದು ನೋಡಿದ್ದಾರೆ. ಈ ಕ್ಷಣದ ಫೋಟೊ ಎಲ್ಲೆಡೆ ವೈರಲ್​ ಆಗುತ್ತಿದೆ. ಬದ್ಲಾಪುರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ … Continue reading ಮೇಲಿಂದ ಬಿದ್ದ ರಾಡ್ ಶರೀರದೊಳಗೆ ಸಿಲುಕಿದರೂ ಕಾರ್ಮಿಕ ಮೊಬೈಲ್​ ನೋಡುತ್ತಾ ಕುಳಿತ; ಪ್ರಾಣಾಪಾಯದಿಂದ ಪಾರು…