ಊಟ ಆರ್ಡರ್​ ಮಾಡಿದವನಿಗೆ ಮೂತ್ರ ಗಿಫ್ಟ್​ ಕೊಟ್ಟ ಡೆಲಿವರಿ ಬಾಯ್​!

ಲಂಡನ್​: ಆನ್​ಲೈನ್​ನಲ್ಲಿ ಊಟ ಆರ್ಡರ್​ ಮಾಡಿದಾಗ ಅದು ಮಿಸ್​ ಆಗುವುದು ಅಥವಾ ಆರ್ಡರ್​​ ಮಾಡಿದ ಊಟದ ಬದಲು ಬೇರೇನೋ ಬರುವುದೆಲ್ಲ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡಿದ್ದಕ್ಕೆ ಬಂದಿದ್ದೇನೆ ಎಂದು ತಿಳಿದರೆ ನೀವು ಗಾಬರಿ ಆಗಿಬಿಡುತ್ತೀರಿ. ಲಂಡನ್​ನ ಆಲಿವರ್ ಮೆಕ್‌ಮ್ಯಾನಸ್ ಹೆಸರಿನ ವ್ಯಕ್ತಿ ಇತ್ತೀಚೆಗೆ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡಿದ್ದ. ಆತನ ಆರ್ಡರ್​ ಮಾಡಿದ್ದ ಫುಡ್​ ಕೆಲ ಹೊತ್ತಿನಲ್ಲಿ ಆತನಿಗೆ ಬಂದು ತಲುಪಿದೆ. ಆದರೆ ಅದನ್ನು ತೆರೆದು ನೋಡಿದ ಆತನಿಗೆ ಆಘಾತವಾಗಿದೆ. ಊಟದ … Continue reading ಊಟ ಆರ್ಡರ್​ ಮಾಡಿದವನಿಗೆ ಮೂತ್ರ ಗಿಫ್ಟ್​ ಕೊಟ್ಟ ಡೆಲಿವರಿ ಬಾಯ್​!