ಮಗಳಿಗೆ ನಿದ್ದೆ ಮಾತ್ರೆ ಕೊಟ್ಟು ರಾತ್ರಿಯಿಡೀ ಅತ್ಯಾಚಾರ ಮಾಡಿದ ಕಾಮುಕ ತಂದೆ

ಬೆಂಗಳೂರು: 40 ವರ್ಷದ ತಂದೆ ತನ್ನ 19 ವರ್ಷದ ಮಗಳಿಗೆ ನಿದ್ದೆ ಮಾತ್ರೆ ಕೊಟ್ಟು, ಬಳಿಕ ಅತ್ಯಾಚಾರ ಮಾಡಿದ ಹೀನಾಯ ಘಟನೆ ಬೆಂಗಳೂರಿನ ಹರಲೂರಿನಲ್ಲಿ ನಡೆದಿದೆ. ತನಗೆ ಶೀತ, ಕೆಮ್ಮು ಶುರುವಾಗಿದೆ ಎಂದ ಮಗಳಿಗೆ ಔಷಧಿ ಕೊಡುತ್ತೇನೆ ಎಂದು ಹೇಳಿದ ಕಾಮುಕ ತಂದೆ ನಿದ್ದೆ ಮಾತ್ರೆ ಕೊಟ್ಟಿದ್ದಾನೆ. ಅದು ನಿದ್ದೆ ಮಾತ್ರೆ ಎಂದು ತಿಳಿಯದ ಯುವತಿ ಅದನ್ನು ಸೇವಿಸಿದ್ದಾಳೆ. ಮಾತ್ರೆ ತೆಗೆದುಕೊಂಡ ಕೆಲವೇ ಕ್ಷಣದಲ್ಲಿ ಗಾಢ ನಿದ್ದೆಗೆ ಜಾರಿದ್ದಾಳೆ. ಆದರೆ ಮರುದಿನ ಏಳುವಷ್ಟರಲ್ಲಿ ತಂದೆ ಪಕ್ಕದಲ್ಲಿಯೇ ಇದ್ದ…ತನ್ನ … Continue reading ಮಗಳಿಗೆ ನಿದ್ದೆ ಮಾತ್ರೆ ಕೊಟ್ಟು ರಾತ್ರಿಯಿಡೀ ಅತ್ಯಾಚಾರ ಮಾಡಿದ ಕಾಮುಕ ತಂದೆ