VIDEO| ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಪತ್ನಿಗೆ ಕುದಿಯುವ ಎಣ್ಣೆ ಪರೀಕ್ಷೆ: ಶೀಲ ಸಾಬೀತಿಗೆ ಗಂಡನ ತಾಕೀತು!

ಪುಣೆ: ತಾಂತ್ರಿಕವಾಗಿ ದೇಶವು ಎಷ್ಟೇ ಮುಂದುವರಿದಿದ್ದರೂ ಜನರು ಇಂದಿಗೂ ಮೂಢನಂಬಿಕೆಗಳಿಗೆ ಕಟ್ಟು ಬಿದ್ದು ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ಅನೇಕ ಪೌರಾಣಿಕ ಪುರುಷರು ತಮ್ಮ ಪತ್ನಿಯರ ಶೀಲದ ಮೇಲೆ ಸಂಶಯ ವ್ಯಕ್ತಪಡಿಸಿ ಅವರಿಗೆ ಪರೀಕ್ಷೆ ಒಡ್ಡಿದಂತಹ ಅನೇಕ ಘಟನೆಗಳನ್ನು ಕೇಳಿದ್ದೇವೆ. ಅದೇ ರೀತಿಯ ಕಲಿಯುಗದಲ್ಲೂ ಇಲ್ಲೊಬ್ಬ ವ್ಯಕ್ತಿ ಕುದಿಯುವ ಎಣ್ಣೆಗೆ ಪತ್ನಿಯ ಕೈಹಾಕಿಸಿದ್ದಾನೆ. ಮಹಾರಾಷ್ಟ್ರದ ಉಸ್ಮಾಬಾದ್​ ಜಿಲ್ಲೆಯ ಪರಾಂಡದಲ್ಲಿರುವ ಕಚಪುರಿ ಚೌಕ್​ನ ನಿವಾಸಿಯಾದ ಕಾರು ಚಾಲಕ ಮತ್ತು ಪತ್ನಿಯ ನಡುವೆ ಫೆ.11ರಂದು ಜಗಳ ನಡೆಯುತ್ತದೆ. … Continue reading VIDEO| ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಪತ್ನಿಗೆ ಕುದಿಯುವ ಎಣ್ಣೆ ಪರೀಕ್ಷೆ: ಶೀಲ ಸಾಬೀತಿಗೆ ಗಂಡನ ತಾಕೀತು!