ಪಾಲಿಕೆ ಅಧಿಕಾರಿ ಎಂದು ನಕಲಿ ಲಸಿಕಾ ಕಾರ್ಯಕ್ರಮ ನಡೆಸಿದ! ಸಂಸದೆಯನ್ನೂ ವಂಚಿಸಿದ!

ಕೊಲ್ಕತ : ಐಎಎಸ್​ ಅಧಿಕಾರಿಯ ಸೋಗುಹಾಕಿ ನಕಲಿ ಕರೊನಾ ಲಸಿಕಾ ಶಿಬಿರವನ್ನು ಆಯೋಜಿಸಿ ಟಿಎಂಸಿ ಸಂಸದೆ ನಟಿ ಮಿಮಿ ಚಕ್ರಬೊರ್ತಿ ಸೇರಿದಂತೆ ನೂರಾರು ಜನರಿಗೆ ವಂಚಿಸಿದ್ದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಕೊಲ್ಕತದ ಕಸ್ಬಾ ನಿವಾಸಿ ದೇಬಂಜನ್ ದಾಸ್​ ಎಂಬುವ ಬಂಧಿತ ಆರೋಪಿ. ಆರೋಪಿಯು ಕೊಲ್ಕತ ಮುನಿಸಿಪಲ್ ಕಾರ್ಪೊರೇಷನ್(ಕೆಎಂಸಿ)​ನ ಜಂಟಿ ಆಯುಕ್ತ ಎಂದು ಹೇಳಿಕೊಂಡು ಲಸಿಕಾ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಹೇಳಿದ್ದ. ಅದರಂತೆ ಜನರಿಗೆ ಪ್ರೇರಣೆ ನೀಡಲು ಸಂಸದೆ ಮಿಮಿ ಚಕ್ರಬೋರ್ತಿ ಅವರನ್ನು ಆಹ್ವಾನಿಸಿದ್ದು, ಆಕೆ ಕೂಡ … Continue reading ಪಾಲಿಕೆ ಅಧಿಕಾರಿ ಎಂದು ನಕಲಿ ಲಸಿಕಾ ಕಾರ್ಯಕ್ರಮ ನಡೆಸಿದ! ಸಂಸದೆಯನ್ನೂ ವಂಚಿಸಿದ!