ತನ್ನ ಬೆಕ್ಕು ಕಾಣೆಯಾದ ಸಿಟ್ಟಿನಲ್ಲಿ ನೆರೆಮನೆಯಲ್ಲಿದ್ದ 30 ಪಾರಿವಾಳಗಳಿಗೆ ವಿಷ ಹಾಕಿದ ಖದೀಮ!

ಶಹಜಹಾನ್‌ಪುರ: ಆತ ಮನೆಯಲ್ಲಿ ಪ್ರೀತಿಯಿಂದ ಬೆಕ್ಕು ಸಾಕಿದ್ದ. ಆದರೆ ಕಳೆದ ವಾರ ತನ್ನ ಪ್ರೀತಿಯ ಬೆಕ್ಕು ಕಾಣೆಯಾಗಿತ್ತು. ಎಲ್ಲಿ ಹುಡುಕಿದರೂ ಪತ್ತೆಯಿಲ್ಲ. ಒಂದೆರಡು ದಿನ ಕಳೆಯುತ್ತಿದ್ದಂತೆ ಬೆಕ್ಕು ಪ್ರಾಣ ಕಳೆದುಕೊಂಡಿರುವುದು ಗೊತ್ತಾಗಿದೆ. ತನ್ನ ಪ್ರೀತಿಯ ಸಾಕುಪ್ರಾಣಿ ಇಲ್ಲದಾಗಲು ತನ್ನ ವಠಾರದಲ್ಲಿದ್ದ ಪಕ್ಷಿ ಪ್ರೇಮಿಯೇ ಕಾರಣವೆಂದು ಭಾವಿಸಿದ್ದಾನೆ. ನೆರೆಮನೆಯಾತ ತನ್ನ ಬೆಕ್ಕನ್ನು ಅಪಹರಿಸಿ, ಸಾಯಿಸಿದ್ದಾನೆ ಎಂದು ಭಾವಿಸಿಕೊಂಡು ವ್ಯಕ್ತಿಯೊಬ್ಬ ವಿಷ ಬೆರೆಸಿದ ಆಹಾರವನ್ನು ಪರಿವಾಳಗಳಿಗೆ ನೀಡಿದ್ದಾನೆ. ವಿಷಾಹಾರವನ್ನು ಸೇವಿಸಿದ ಸುಮಾರು 30 ಪಾರಿವಾಳಗಳು ಮೃತ ಪಟ್ಟಿರುವಂತಹ ಘಟನೆ ಉತ್ತರ … Continue reading ತನ್ನ ಬೆಕ್ಕು ಕಾಣೆಯಾದ ಸಿಟ್ಟಿನಲ್ಲಿ ನೆರೆಮನೆಯಲ್ಲಿದ್ದ 30 ಪಾರಿವಾಳಗಳಿಗೆ ವಿಷ ಹಾಕಿದ ಖದೀಮ!