VIDEO: ಕಪ್ಪು ರಣಹದ್ದು ಜತೆ ಪ್ಯಾರಾಗ್ಲೈಡಿಂಗ್! ಟ್ವಿಟ್ಟಿಗರಿಂದ ಭಾರೀ ಮೆಚ್ಚುಗೆ

ಐರ್ಲೆಂಡ್​: ವ್ಯಕ್ತಿಯೊಬ್ಬ ರಣಹದ್ದು ಜತೆ ಪ್ಯಾರಾಗ್ಲೈಡಿಂಗ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಇದನ್ನು ಈವರೆಗೆ 15.2 ಮಿಲಿಯನ್​​ ಜನರು ವೀಕ್ಷಿಸಿದ್ದಾರೆ. ವ್ಯಕ್ತಿ ಜತೆ ಹಾರುವ ಈ ಹದ್ದು, ಕೊನೆಯಲ್ಲಿ ಗ್ಲೈಡರ್‌ನ ಬೂಟುಗಳನ್ನು ಕಚ್ಚುವುದು ಕಂಡುಬರುತ್ತದೆ. ಈ ವಿಡಿಯೋವನ್ನು ಟ್ವಿಟರ್ ಬಳಕೆದಾರ ಪಾಲ್ ನೆಲ್ಸನ್ ಎಂಬುವವರು ಶೇರ್ ಮಾಡಿದ್ದಾರೆ. Paraglider meets a black vulture. 😎 pic.twitter.com/ogIsUvg87Y — Paul.Nelson (@batsy09) June 5, 2022 ಪಕ್ಷಿಗಳಿಗೆ ಪ್ಯಾರಾಗ್ಲೈಡರ್‌ಗಳೊಂದಿಗೆ ಸವಾರಿ ಮಾಡಲು ತರಬೇತಿ … Continue reading VIDEO: ಕಪ್ಪು ರಣಹದ್ದು ಜತೆ ಪ್ಯಾರಾಗ್ಲೈಡಿಂಗ್! ಟ್ವಿಟ್ಟಿಗರಿಂದ ಭಾರೀ ಮೆಚ್ಚುಗೆ