ಬುಕ್​​ ಮಾಡಿದ್ದು ಮೊಬೈಲ್​ ಆದ್ರೆ ಬಂದಿದ್ದು ಕಲ್ಲು! ಗ್ರಾಹಕನ ಆಕ್ರೋಶಕ್ಕೆ ಹೆದರಿದ ಫ್ಲಿಪ್​ಕಾರ್ಟ್ ಹೇಳಿದ್ದೇನು?

ಕೊಚ್ಚಿ: ಆನ್​ಲೈನ್​ನಲ್ಲಿ ಬುಕ್​ ಮಾಡಿದ ಪ್ರಾಡಕ್ಟ್​ ಬದಲಾಗಿ ಬೇರೆ ಪ್ರಾಡಕ್ಟ್​ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆನ್​ಲೈನ್​ನಲ್ಲಿ ಫೋನ್​ ಬುಕ್​ ಮಾಡಿದ ಗ್ರಾಹಕ, ತನಗೆ ಡೆಲಿವರಿಯಾದ ವಸ್ತುವನ್ನು ನೋಡಿ ಒಂದು ಕ್ಷಣ ಶಾಕ್​ ಆಗಿದ್ದಾನೆ. ಇತ್ತೀಚೆಗೆ ಘಾಜಿಯಾಬಾದ್​ ಮೂಲದ ಗ್ರಾಹಕ 22 ಸಾವಿರ ರೂ. ಮೌಲ್ಯದ ಮೊಬೈಲ್​ ಫೋನ್​ ಅನ್ನು ಇ ಕಾಮರ್ಸ್​ ಸಂಸ್ಥೆ ಫ್ಲಿಪ್​ಕಾರ್ಟ್​ನಲ್ಲಿ ಬುಕ್​ ಮಾಡಿದ್ದ. ನಿಗದಿತ ಸಮಯಕ್ಕೆ ಡೆಲಿವರಿ ಬಾಯ್​ ಆರ್ಡರ್​ … Continue reading ಬುಕ್​​ ಮಾಡಿದ್ದು ಮೊಬೈಲ್​ ಆದ್ರೆ ಬಂದಿದ್ದು ಕಲ್ಲು! ಗ್ರಾಹಕನ ಆಕ್ರೋಶಕ್ಕೆ ಹೆದರಿದ ಫ್ಲಿಪ್​ಕಾರ್ಟ್ ಹೇಳಿದ್ದೇನು?