ಹೆಂಡತಿ-ಮಗನ ಮೇಲೆ ಲಾರಿ ಹರಿಸಿ ಕೊಂದ ಕ್ರೂರಿ; ಆರೋಪಿ ಅರೆಸ್ಟ್

ರಾಜ್​ಕೋಟ್​: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪುತ್ರ, ಪತ್ನಿ ಹಾಗೂ ಆತನ ಲಿವ್​ ಇನ್​ ಪಾರ್ಟ್​ನರ್​ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿರುವ ಘಟನೆ ಗುಜರಾತಿನ ರಾಜ್​ಕೋಟ್​ನಲ್ಲಿ ನಡೆದಿದೆ. ಮೃತರನ್ನು ಪ್ರವೀಣ್ (11), ಪಾರುಲ್​ ಬೆನ್ (32), ನವನೀತ್ ವರು (24) ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಆರೋಪಿ ಪ್ರವೀಣ್ ದಫ್ಡಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ಪ್ರವೀಣ್​ ದಫ್ಡಾ ಹಾಗೂ ಪಾರುಲ್​ ದಂಪತಿಗಳ ನೇರ್ಪಟ್ಟು … Continue reading ಹೆಂಡತಿ-ಮಗನ ಮೇಲೆ ಲಾರಿ ಹರಿಸಿ ಕೊಂದ ಕ್ರೂರಿ; ಆರೋಪಿ ಅರೆಸ್ಟ್