ಎಲ್ಲರಿಗೂ ಸಿಗಲ್ಲ ಇಂಥ ಚಾನ್ಸ್​! ಇಬ್ಬರು ಪ್ರಿಯತಮೆಯರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಭೂಪ!

ಬಸ್ತಾರ್​: ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವುದು ಅಷ್ಟು ಸುಲಭವಲ್ಲ. ಕುಟುಂಬಗಳನ್ನು ಒಪ್ಪಿಸಬೇಕು, ಅವರ ಒಪ್ಪಿಗೆ ನಂತರ ಮದುವೆಯಾಗಬೇಕು. ಆದರೆ ಇಲ್ಲೊಬ್ಬ ಯುವಕನದ್ದು ಮಾತ್ರ ಬಂಪರ್​ ಆಫರ್​. ಇಬ್ಬರನ್ನು ಪ್ರೀತಿಸಿದ ಈತ ಇಬ್ಬರೂ ಪ್ರಿಯತಮೆಯರನ್ನು ಒಂದೇ ದಿನ ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ಇಬ್ಬರೂ ವಧುಗಳು ಸಂತೋಷದಿಂದ ಗಂಡನೊಂದಿಗೆ ಬಾಳ್ವೆ ಆರಂಭಿಸಿದ್ದಾರೆ. ಇದನ್ನೂ ಓದಿ: ‘ಬಿಜೆಪಿಗೆ ಮೋದಿಯಿದ್ದಂತೆ, ಕಾಂಗ್ರೆಸ್​ಗೆ ರಾಹುಲ್​ ಗಾಂಧಿ; ರಾಹುಲ್​ನ್ನು ಕಂಡರೆ ಕೇಂದ್ರದ ನಾಯಕರು ಹೆದರುತ್ತಾರೆ’ ಇಂತದ್ದೊಂದು ವಿಶೇಷ ಘಟನೆ ನಡೆದಿದ್ದು ಚತ್ತೀಸಗಢದ ಬಸ್ತಾರ್​ ಜಿಲ್ಲೆಯಲ್ಲಿ. ಮೂರು ವರ್ಷಗಳ … Continue reading ಎಲ್ಲರಿಗೂ ಸಿಗಲ್ಲ ಇಂಥ ಚಾನ್ಸ್​! ಇಬ್ಬರು ಪ್ರಿಯತಮೆಯರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಭೂಪ!