ಹೆಂಡತಿಯನ್ನು ಆಕೆಯ ಪ್ರಿಯತಮನೊಂದಿಗೆ ಮದುವೆ ಮಾಡಿಸಿದ ಗಂಡ!

ಪಟನಾ: ಮದುವೆಯಾಗಿ ಏಳು ವರ್ಷದಿಂದ ಸಂಸಾರ ನಡೆಸುತ್ತಿದ್ದ ಗಂಡನೇ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿರುವ ಘಟನೆ ಬಿಹಾರದ ಸುಲ್ತಾನಪುರದಲ್ಲಿ ನಡೆದಿದೆ. ಸುಲ್ತಾನ್​ಪುರ ನಿವಾಸಿ ಉತ್ತಮ್​ ಮಂಡಲ್​ ಕಳೆದ ಏಳು ವರ್ಷಗಳ ಹಿಂದೆ ಸಪ್ನಾ ಹೆಸರಿನ ಯುವತಿಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಮೇಲೆ ಸಪ್ನಾಳಿಗೆ ಬೇರೊಬ್ಬ ಯುವಕನೊಂದಿಗೆ ಪ್ರೀತಿ ಹುಟ್ಟಿದೆ. ರಾಜ್​ಕುಮಾರ್​ ಹೆಸರಿನ ಯುವಕನೊಂದಿಗೆ ಪ್ರೀತಿ ಗಾಢವಾಗಿ ಬೆಳೆದಿದೆ. ಈ ವಿಚಾರ ತಿಳಿದ ನಂತರ ಉತ್ತಮ್​ ಆಕೆಯೊಂದಿಗೆ ಜಗಳವಾಡಿದ್ದಾನೆ. ಆದರೆ ಎಷ್ಟೆಂದರೂ ಕೇಳದ ಸ್ವಪ್ನಾ ಅವನನ್ನೇ ಪ್ರೀತಿಸುವುದಾಗಿ … Continue reading ಹೆಂಡತಿಯನ್ನು ಆಕೆಯ ಪ್ರಿಯತಮನೊಂದಿಗೆ ಮದುವೆ ಮಾಡಿಸಿದ ಗಂಡ!