ರಾಜಕಾರಣಿಗಳ, ಪೊಲೀಸ್ ಅಧಿಕಾರಿಗಳ ನಕಲಿ ಖಾತೆ ಮಾಡಿದ್ದ, ಹಣ ಪಡೆಯುತ್ತಿದ್ದ !

ನವದೆಹಲಿ: ಸುಮಾರು 50 ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಹಲವಾರು ಜನರ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್​ಗಳನ್ನು ಸೃಷ್ಟಿಸಿ ನೆಟ್ಟಿಗರನ್ನು ವಂಚಿಸುತ್ತಿದ್ದ ಸೈಬರ್​ ಕ್ರಿಮಿನಲ್ ಒಬ್ಬನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ದೆಹಲಿಯಲ್ಲಿ ಅಡಗಿಕೊಂಡು ಸೈಬರ್ ರಾಕೆಟ್ ನಡೆಸುತ್ತಿದ್ದ 24 ವರ್ಷದ ಯೋಗೇಶ್ ಕುಮಾರ್ ಅಲಿಯಾಸ್ ರಾಮಕುಮಾರ್ ಅನ್ನು ಗುಜರಾತಿನ ವಡೋದರ ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಐಪಿಸಿ ಮತ್ತು ಐಟಿ ಕಾಯ್ದೆಯಡಿ ಕೇಸು ದಾಖಲಿಸಿರುವುದಾಗಿ ವಡೋದರ ಪೊಲೀಸ್ ಕಮಿಷನರ್ ಶಮಶೇರ್ ಸಿಂಗ್ … Continue reading ರಾಜಕಾರಣಿಗಳ, ಪೊಲೀಸ್ ಅಧಿಕಾರಿಗಳ ನಕಲಿ ಖಾತೆ ಮಾಡಿದ್ದ, ಹಣ ಪಡೆಯುತ್ತಿದ್ದ !