ಮಹಿಳೆಯರನ್ನು ಪುಸಲಾಯಿಸಿ ಬೆತ್ತಲೆ ಚಿತ್ರ ತರಿಸಿಕೊಳ್ಳುತ್ತಿದ್ದ ಖದೀಮ! ಕೃತ್ಯಕ್ಕೆ ಮೊಬೈಲ್ ಆ್ಯಪ್​ ಬಳಕೆ

ನವದೆಹಲಿ : ಮೊಬೈಲ್ ಆ್ಯಪ್​ನ ಮೂಲಕ ಮಹಿಳೆಯರ ಪರಿಚಯ ಬೆಳೆಸಿ, ಬೆತ್ತಲೆ ಚಿತ್ರ-ವಿಡಿಯೋಗಳನ್ನು ತರಿಸಿಕೊಂಡು ಬ್ಲಾಕ್​​ಮೇಲ್​ ಮಾಡುತ್ತಿದ್ದ ಯುವಕನೊಬ್ಬನು ದೆಹಲಿ ಪೊಲೀಸರ ವಶವಾಗಿದ್ದಾನೆ. ಖಿನ್ನತೆಯ ಸಮಸ್ಯೆ ಇರುವ ಮತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರನ್ನು ಈತ ತನ್ನ ಕಾಮದಾಹಕ್ಕೆ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ಇಂಡೋನೇಷಿಯಾದ ಮಹಿಳೆಯೊಬ್ಬಳು ನೀಡಿದ ದೂರಿನ ಮೇಲೆ ದೆಹಲಿ ನಿವಾಸಿ, 21 ವರ್ಷ ವಯಸ್ಸಿನ ಆರೋಪಿ ಜತಿನ್​ ಭರದ್ವಾಜ್​ಅನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು, ಮಾನಸಿಕ ಸಮಸ್ಯೆಯುಳ್ಳವರಿಗೆ ಬೆಂಬಲ ಒದಗಿಸುವ ವೇದಿಕೆ ಎನ್ನಲಾದ ‘ಟಾಕ್​ ಲೈಫ್’ … Continue reading ಮಹಿಳೆಯರನ್ನು ಪುಸಲಾಯಿಸಿ ಬೆತ್ತಲೆ ಚಿತ್ರ ತರಿಸಿಕೊಳ್ಳುತ್ತಿದ್ದ ಖದೀಮ! ಕೃತ್ಯಕ್ಕೆ ಮೊಬೈಲ್ ಆ್ಯಪ್​ ಬಳಕೆ