ಅಪ್ಪ ಮಟನ್​ ಕರಿಯಲ್ಲಿ ಪೀಸ್​ ಇಲ್ಲ ಎಂದ; ಮಕ್ಕಳು ಚಚ್ಚಿ ಕೊಚ್ಚಿ ಸಾಯಿಸಿದ್ರು…

ಹೈದರಾಬಾದ್​: ಮದುವೆ ಮನೆಗೆ ಹೋದವರು ಊಟ ಅಥವಾ ಊಟದ ವ್ಯವಸ್ಥೆಯನ್ನು ದೂರುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬ ಮದುವೆ ಮನೆಗೆ ಹೋಗಿ ಮಟನ್​ ಕರಿಯಲ್ಲಿ ಪೀಸ್​ ಇಲ್ಲ ಎಂದು ತಗಾದೆ ತೆಗೆದಿದ್ದಕ್ಕೆ ದೊಡ್ಡ ಗಲಾಟೆಯೇ ಆಗಿದೆ. ಮತ್ತೊಂದೆಡೆ ವಾಗ್ವಾದ ವಿಕೋಪಕ್ಕೆ ಹೋಗಿ ಆತನ ಮಕ್ಕಳು ಎದುರಾಳಿಯನ್ನು ಚಚ್ಚಿ ಕೊಚ್ಚಿ ಸಾಯಿಸಿದ್ದಾರೆ. ಈ ಗಲಾಟೆಯಲ್ಲಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕೊಲೆಯೇ ನಡೆದುಹೋದ ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೆಲಂಗಾಣದ ಯದಾದ್ರಿ ಭುವನಗಿರಿ … Continue reading ಅಪ್ಪ ಮಟನ್​ ಕರಿಯಲ್ಲಿ ಪೀಸ್​ ಇಲ್ಲ ಎಂದ; ಮಕ್ಕಳು ಚಚ್ಚಿ ಕೊಚ್ಚಿ ಸಾಯಿಸಿದ್ರು…