ಆನ್​ಲೈನ್​ನಲ್ಲಿ ಮದ್ಯ ಆರ್ಡರ್​ ಮಾಡಿ 44 ಸಾವಿರ ಕಳೆದುಕೊಂಡ!

ಬೆಂಗಳೂರು: ಕರೊನಾ ಸೋಂಕು ಭೀತಿಯಿಂದ ನಾಗರಿಕರು ದಿನ ಬಳಕೆ ವಸ್ತುಗಳನ್ನು ಆನ್​ಲೈನ್​ನಲ್ಲಿ ಬುಕ್​ ಮಾಡಿ ಮನೆಗೆ ತರಿಸಿಕೊಳ್ಳಲು ಮುಂದಾಗಿದ್ದಾರೆ. ಇದನ್ನೇ ಲಾಭ ಮಾಡಿಕೊಂಡ ಸೈಬರ್​ ಕಳ್ಳರು, ಗ್ರಾಹಕರನ್ನು ಯಾಮಾರಿಸಿ ಸಾವಿರಾರು ರೂಪಾಯಿ ವಂಚನೆ ಮಾಡುತ್ತಿದ್ದಾರೆ. ಇಲ್ಲೊಬ್ಬರು ಆನ್​ಲೈನ್​ನಲ್ಲಿ ಮದ್ಯದ ಬಾಟಲ್​ ಆರ್ಡರ್​ ಮಾಡಿದ್ದು, ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ಹಂತ ಹಂತವಾಗಿ 44 ಸಾವಿರ ರೂ. ಕಳೆದುಕೊಂಡಿದ್ದಾರೆ. ಎಲೆಕ್ಟ್ರಾನಿಕ್​ ಸಿಟಿಯ ರಾಜಷಿರ್ ಜೈನ್​ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಆರೋಪಿ ಅಮನ್​ ದೀಪ್​ ಎಂಬಾತನ … Continue reading ಆನ್​ಲೈನ್​ನಲ್ಲಿ ಮದ್ಯ ಆರ್ಡರ್​ ಮಾಡಿ 44 ಸಾವಿರ ಕಳೆದುಕೊಂಡ!