ಮಾಜಿ ಶಾಸಕರ ಸೊಸೆ ಸತ್ತಿದ್ದು ಆಕ್ಸಿಡೆಂಟ್​ನಿಂದಲ್ಲ! ಬೆಚ್ಚಿ ಬೀಳಿಸುತ್ತೆ ಆಕೆಯ ಸಾವಿನ ಹಿಂದಿನ ರಹಸ್ಯ

ಇಟಾನಗರ: ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಅಪಘಾತದಿಂದಾಗಿ ಮೃತರಾದ ಗರ್ಭಿಣಿ ಮೀನಾ ಲಿಶಿ ಅವರ ಸಾವಿನಲ್ಲಿ ಬೇರೆಯದ್ದೇ ಕೈವಾಡಗಳು ಕಾಣಿಸಿಕೊಂಡಿವೆ. ಇದು ಆಕಸ್ಮಿಕ ಅಪಘಾತವಲ್ಲ ಬದಲಾಗಿ ಪೂರ್ವ ನಿಯೋಜಿತ ಕೊಲೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮದುವೆಯಾದ ಕ್ರಷ್​​ನೊಂದಿಗೆ ಅಕ್ರಮ ಸಂಬಂಧ ಹೊಂದಲು ಒತ್ತಾಯಿಸಿದ; ಒಪ್ಪದಿದ್ದಾಗ ಆತ ಮಾಡಿದ್ದೇನು? ಮೀನಾ ಲಿಶಿ ಅವರು ಮಾಜಿ ಶಾಸಕರ ಮಗನಾದ ರೋನ್ನಿ ಲಿಶಿ ಅವರ ಪತ್ನಿ. ಅವರು ಏಳು ತಿಂಗಳ ಗರ್ಭಿಣಿಯಾಗಿದ್ದು, ನವೆಂಬರ್​ 5ರಂದು ಯಾವುದೋ ಕೆಲಸದ ನಿಮಿತ್ತ … Continue reading ಮಾಜಿ ಶಾಸಕರ ಸೊಸೆ ಸತ್ತಿದ್ದು ಆಕ್ಸಿಡೆಂಟ್​ನಿಂದಲ್ಲ! ಬೆಚ್ಚಿ ಬೀಳಿಸುತ್ತೆ ಆಕೆಯ ಸಾವಿನ ಹಿಂದಿನ ರಹಸ್ಯ