ಅಬ್ಬಬ್ಬಾ! ಹಾವಿಗೇ ಮುತ್ತಿಕ್ಕಿದ ಭೂಪ…ಅದಕ್ಕೆ ಪ್ರತಿಯಾಗಿ ನಾಗಪ್ಪ ಮಾಡಿದ್ದನ್ನು ನೋಡಿದರೆ ಎದೆ ಝಲ್ ಅನ್ನುತ್ತೆ..

ಬೆಂಗಳೂರು: ಹಾವನ್ನು ಕೊಂದು ಅದರ ಫೋಟೋ ತೆಗೆದು ನಂತರ ಸೇಡು ತೀರಿಸಿಕೊಳ್ಳುವ ಮಾತನ್ನು ನೀವು ಕೇಳಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವು ರೀತಿಯ ವಿಡಿಯೋಗಳು ಮತ್ತು ಗ್ರಾಫಿಕ್ಸ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ತುಂಬಾ ಅಪಾಯಕಾರಿಯಾದ, ಹಾವಿಗೆ ಸಂಬಂಧಿಸಿದ ವೈರಲ್ ವಿಡಿಯೋವನ್ನು ಸಹ ನಾವು ನೋಡಿದ್ದೇವೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವಿಗೆ ಮುತ್ತಿಡಲು ಯತ್ನಿಸುತ್ತಿದ್ದು, ಹಾವು ನೀಡಿದ ಪ್ರತಿಕ್ರಿಯೆ ನೋಡಿದರೆ ನಿಮ್ಮ ಪ್ರಾಣ ಕಂಪಿಸದೆ ಇರಲಾರದು. ಹೌದು, ಈ 22 ಸೆಕೆಂಡುಗಳ ವಿಡಿಯೋ ನೋಡಿದರೆ ನಾವು ನಿಮಗಿಲ್ಲಿ … Continue reading ಅಬ್ಬಬ್ಬಾ! ಹಾವಿಗೇ ಮುತ್ತಿಕ್ಕಿದ ಭೂಪ…ಅದಕ್ಕೆ ಪ್ರತಿಯಾಗಿ ನಾಗಪ್ಪ ಮಾಡಿದ್ದನ್ನು ನೋಡಿದರೆ ಎದೆ ಝಲ್ ಅನ್ನುತ್ತೆ..