ಪ್ರೇಯಸಿ ಬರ್ತಡೆಗೆ ಕೇಕ್ ಕತ್ತರಿಸಿ ಕುತ್ತಿಗೆ ಕೊಯ್ದ! ಶವದ ಜತೆ ಐದು ಗಂಟೆ ಕಳೆದ ಪ್ರಿಯಕರ…

ಬೆಂಗಳೂರು: ಈ ಕಿರಾತಕ ತನ್ನ ಪ್ರೇಯಸಿ ಯ ಹುಟ್ಟುಹಬ್ಬವನ್ನು ಗಡದ್ದಾಗಿ ಆಚರಿಸಿದ್ದಾನೆ. ನಂತರ ಅದೇನಾಯ್ತೋ ಗೊತ್ತಿಲ್ಲ, ಒಮ್ಮೆಲೆ ಚಾಕು ತೆಗೆದು ಕುತ್ತಿಗೆ ಕೊಯ್ದು ತನ್ನ ಪ್ರೇಯಸಿಯ ಹತ್ಯೆ ಮಾಡಿದ್ದಾನೆ! ಈ ವಿಲಕ್ಷಣ ಘಟನೆ ನಡೆದದ್ದು ಬೆಂಗಳೂರಿನ ಲಗ್ಗೆರೆಯಲ್ಲಿ. ಮೃತ ಯುವತಿಯನ್ನು ನವ್ಯಾ ಎಂದು ಗುರುತಿಸಲಾಗಿದ್ದು ಆರೋಪಿಯನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ನವ್ಯಾ, ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದರು. ಪ್ರಶಾಂತ್ ಹಾಗೂ ನವ್ಯಾ ಇವರಿಬ್ಬರೂ ಕನಕಪುರ ಮೂಲದ ದೂರ ಸಂಬAಧಿಕರಾಗಿದ್ದು … Continue reading ಪ್ರೇಯಸಿ ಬರ್ತಡೆಗೆ ಕೇಕ್ ಕತ್ತರಿಸಿ ಕುತ್ತಿಗೆ ಕೊಯ್ದ! ಶವದ ಜತೆ ಐದು ಗಂಟೆ ಕಳೆದ ಪ್ರಿಯಕರ…