ಮೊಮ್ಮಗಳನ್ನು ಅಪಹರಿಸಿ ಮಗಳ ಬಳಿ 60 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟ ವೃದ್ಧ!; ಮುಂದೆನಾಯ್ತು..?

ಚೀನಾ: ಅಜ್ಜ ತನ್ನ ಸ್ವಂತ ಮೊಮ್ಮಗಳನ್ನು ಅಪಹರಿಸಿ ತನ್ನ ಮಗಳ ಬಳಿಯೇ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಚೀನಾದ ಅತಿದೊಡ್ಡ ನಗರವಾದ ಶಾಂಘೈನಲ್ಲಿನ ನಿವಾಸಿ 65 ವರ್ಷ ವಯಸ್ಸಿನ ಯುವಾನ್ ಎನ್ನುವ ವೃದ್ಧ ತನ್ನ ನಾಲ್ಕು ವರ್ಷದ ಮೊಮ್ಮಗಳನ್ನು ಶಾಲೆಯಿಂದ ಅಪಹರಿಸಿದ್ದಾರೆ. ನಂತರ ಅಪಹರಣಕಾರನಂತೆ ವರ್ತಿಸುತ್ತಾ, ತಮ್ಮ ಸ್ವಂತ ಮಗಳ ಬಳಿಯೇ ಹಣಕ್ಕೆ ಬೇಡಿಕೆ ಇಡುತ್ತಾ ಬ್ಲ್ಯಾಕ್​​ಮೇಲ್​​ ಮಾಡಿದ್ದಾರೆ. “ನೀವು ನನಗೆ ಇನ್ನು ಮೂರು ದಿನಗಳಲ್ಲಿ  60 ಲಕ್ಷ ರೂಪಾಯಿ ನೀಡದೆ ಹೋದರೆ ನಿಮ್ಮ ಮಗಳನ್ನು … Continue reading ಮೊಮ್ಮಗಳನ್ನು ಅಪಹರಿಸಿ ಮಗಳ ಬಳಿ 60 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟ ವೃದ್ಧ!; ಮುಂದೆನಾಯ್ತು..?