ನಿನ್ನ ಬೈಕಿನಲ್ಲಿ ಪ್ರಯಾಣ ಮಾಡಲ್ಲ ಎಂದ ಮಹಿಳೆಗೆ ಹೆಲ್ಮೆಟ್​​ನಿಂದ ಹೊಡೆದ ಭೂಪ..!

ಹರಿಯಾಣ: ಹರಿಯಾಣದ ಗುರುಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ ತನ್ನ ಬೈಕಿನಲ್ಲಿ ಸವಾರಿ ಮಾಡಲು ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳಿಗೆ ಹೆಲ್ಮೆಟ್ ನಿಂದ ಹೊಡೆದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯನ್ನು ಕಮಲ್ ಎಂದು ಗುರುತಿಸಲಾಗಿದ್ದು ಗುರುಗ್ರಾಮದ ಎಸಿಪಿ ಮನೋಜ್ ಕೆ “ತನ್ನೊಂದಿಗೆ ಬೈಕಿನಲ್ಲಿ ಪ್ರಯಾಣಿಸಲು ಮಾಡಲು ನಿರಾಕರಿಸಿದ ಕಾರಣ ಆರೋಪಿಯು ಮಹಿಳೆಯನ್ನು ಹೆಲ್ಮೆಟ್ ನಿಂದ ಹೊಡೆದಿದ್ದಾನೆ. ಸಂತ್ರಸ್ತ ಮಹಿಳೆ ಈಗ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. … Continue reading ನಿನ್ನ ಬೈಕಿನಲ್ಲಿ ಪ್ರಯಾಣ ಮಾಡಲ್ಲ ಎಂದ ಮಹಿಳೆಗೆ ಹೆಲ್ಮೆಟ್​​ನಿಂದ ಹೊಡೆದ ಭೂಪ..!